About Us Advertise with us Be a Reporter E-Paper

ಸಿನಿಮಾಸ್
Trending

ಪುತ್ರ ತೈಮೂರ್, ಕುಟುಂಬಸ್ಥರೊಂದಿಗೆ ಗಣೇಶ ಹಬ್ಬ ಆಚರಿಸಿದ ಕರೀನಾ

ಬಾಲಿವುಡ್ ನಟ, ನಟಿಯರು ಗಣೇಶ ಹಬ್ಬವನ್ನು ಸಖತ್ ಆಗಿಯೇ ಆಚರಣೆ ಮಾಡುತ್ತಾರೆ. ನಟಿ ಕರೀನಾ ಕಪೂರ್ ಕೂಡ ತನ್ನ ಪುತ್ರ ಹಾಗೂ ಕುಟುಂಬದೊಂದಿಗೆ ಭರ್ಜರಿಯಾಗಿಯೇ ಗಣೇಶ ಹಬ್ಬ ಆಚರಿಸಿದ್ದಾರೆ.

ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ ಸದ್ಯ ಅಂತರ್ಜಾಲದಲ್ಲಿ ಹೆಚ್ಚು ಪ್ರಸಿದ್ದವಾಗಿದ್ದಾರೆ. ಗಣೇಶ ಹಬ್ಬದ ವೇಳೆ ತೈಮೂರ್ ಗೆ ಸಾಂಪ್ರದಾಯಿಕ ಉಡುಗೆ ತೊಡಿಸಲಾಗಿತ್ತು. ಕರೀನಾ ಪುತ್ರ ‘ಛೊಟಾ ನವಾಬ್’ ಸಖತ್ ಮುದ್ದಾಗಿ ಕಾಣುತ್ತಿದ್ದ. ಈ ಫೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

View this post on Instagram

The adventures of Mama and Tim Tim 🧔🏻👦🏻

A post shared by Armaan Jain (@therealarmaanjain) on

Tags

Related Articles

Leave a Reply

Your email address will not be published. Required fields are marked *

Language
Close