About Us Advertise with us Be a Reporter E-Paper

Breaking Newsಕ್ರೀಡೆ

ಸ್ವಾತಂತ್ರ್ಯ ದಿನದಂದು ದೇಶದ ಜನತೆಗೆ ಸವಾಲ್: ವಿರಾಟ್ ಕೊಹ್ಲಿ

ಇತ್ತೀಚಿಗೆ  ಸಾಮಾಜಿಕ ಜಾಲಾತಾಣದಲ್ಲಿ ಸೆಲೆಬ್ರೆಟಿಗಳು ದಿನಕೊಂದು ಸವಾಲುಗಳನ್ನು ನೀಡುತ್ತಿರುವುದು ಹೊಸದೇನಲ್ಲ. ಈ ಸರದಗೀಗಾ ವಿರಾಟ್ ಕೊಹ್ಲಿ ಸೇರಿದ್ದು, ಸವಾಲೊಂದನ್ನು ನೀಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯಲ್ಲಿ  ಸಂದೇಶವೊಂದನ್ನು ನೀಡಿದ್ದಾರೆ. ಆಗಸ್ಟ್​ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರು  ಸಾಂಪ್ರದಾಯಿಕ ಉಡುಗೆ ತೋಡುವಂತೆ ಕರೆ ನೀಡಿದ್ದು ವೇಷ್​ಭೂಷ ಎಂಬ ಸವಾಲು ಹಾಕಿದ್ದಾರೆ.

ಚಿಕ್ಕಂದಿನಲ್ಲಿ ಕೇಳಿದ ‘ರಕ್ತವನ್ನು ಕೊಡಿ, ನಾನು ಸ್ವಾತಂತ್ರ ಕೊಡುತ್ತೇವೆ’ ಎಂಬ ಘೋಷವಾಕ್ಯವನ್ನು ಕೇಳಿ ಬೆಳೆದಿದ್ದೇನೆ. ಆ ಕೂಗು ಈಗಲೂ ನನಗೆ ನೆನಪಿದೆ. ನಾನು ಸ್ವಾತಂತ್ರ್ಯ ದಿನದಂದು ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ ತೊಡುತ್ತೇನೆ. ನೀವು ಸಹ ಧರಿಸಿ ಎಂದು ಕೊಹ್ಲಿ ಅವರು  ಶಿಖರ್ ಧವನ್​, ರಿಷಭ್ ಪಂತ್ ಸೇರಿದಂತೆ ದೇಶದ ಜನತೆಗೆ ಹೇಳಿದ್ದಾರೆ.

ಕೆಲದಿನಗಳ ಹಿಂದಷ್ಟೆ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮ ರಸ್ತೆಯಲ್ಲಿ ಕಸ ಎಸಗಿದವರಿಗೆ ವಾರ್‌ ಮಾಡಿದ್ದು ಸಾಮಾಜಿಕ ಜಾಲಾತಾಣದಲ್ಲಿ ವಿಷಯ ದೊಡ್ಡ ಸುದ್ದಿಯಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close