2027ರ ವಿಶ್ವಕಪ್ ಅರ್ಹತಾ ಸುತ್ತಿನತ್ತ ಮುಖ ಮಾಡಿದ ವೆಸ್ಟ್ ಇಂಡೀಸ್
West Indies: 2023 ರ ಏಕದಿನ ವಿಶ್ವಕಪ್‌ಗೆ ಅರ್ಹತಾ ಪ್ರಕ್ರಿಯೆಯ ಮೂಲಕವೂ ಅವರು ಹೋಗಬೇಕಾಯಿತು. ಸೂಪರ್ ಸಿಕ್ಸ್ ಹಂತದಲ್ಲಿ ಐದನೇ ಸ್ಥಾನ ಪಡೆದ ನಂತರ, ಅವರು ಪಂದ್ಯಾವಳಿಯಲ್ಲಿ ಆಡುವಲ್ಲಿ ವಿಫಲರಾದರು. ಈ ಮೂಲಕ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಿಂದ ವಂಚಿತರಾದರು.