About Us Advertise with us Be a Reporter E-Paper

ಯಾತ್ರಾಯಾತ್ರಾ ಬಿಸಿನೆಸ್

ಶ್ರೀ ಗುರು ಶಾಂತ ವೀರೇಶ್ವರ ಟೂರ್‍ಸ್

ತಾನು ನಡೆಯುವ ಹಾದಿಯಲ್ಲಿ ಸಿಗುವ ಮುಳ್ಳನ್ನು  ಹೋಗುವವನಿಗಿಂತ, ಅನ್ಯರಿಗೆ ತೊಂದರೆ ಯಾಗದಂತೆ ಅದನ್ನು ತೆಗೆದುಹಾಕಿ, ದಾರಿ ಸುಗುಮಗೊಳಿಸುವ ಸದ್ಗುಣ ರೂಢಿಸಿಕೊಳ್ಳುವವನೇ ಸಜ್ಜನ. ಅಂಥವರ ಸಾಲಿಗೆ ಮಹಾಲಿಂಗಯ್ಯಶಾಸ್ತ್ರಿ ಎಸ್.ನಂದಗಾವಿಮಠ ಅವರೂ ಸೇರು ತ್ತಾರೆ. ತಾವು ಮದುವೆಯಾಗುವಾಗ ಎದುರಿಸಿದ ವಧು ಅನ್ವೇಷಣೆ ಸಮಸ್ಯೆ ಬೇರೆಯವರಿಗೆ ಬರಬಾರದೆಂದು ಸುಮಾರು 17 ವರ್ಷಗಳ ಹಿಂದೆ ‘ಶ್ರೀ ಗುರು ಶಾಂತವೀರೇಶ್ವರ ವೀರಶೈವ ವಧು-ವರರ ಅನ್ವೇ ಷಣಾ ಕೇಂದ್ರ’ವನ್ನು ತೆರೆದರು. ಪ್ರಸ್ತುತ ರಾಜ್ಯಾದ್ಯಂತ 7 ಕೇಂದ್ರಗಳು ಕಾರ್ಯೋನ್ಮುಖಗೊಂಡಿವೆ. ಇದರ ಯಶಸ್ಸಿನ ಹಿನ್ನೆಲೆಯಲ್ಲೇ, ಪುಣ್ಯಕ್ಷೇತ್ರಗಳಿಗೆ ಭೇಟಿ  ಮಹಾದಾಸೆಯನ್ನು ಹಣ ವಿಲ್ಲವೆಂದು ಮನಸ್ಸಿನಲ್ಲೇ ಇಂಗಿಸಿಕೊಳ್ಳುವವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ  ‘ಶ್ರೀ ಗುರು ಶಾಂತವೀರೇಶ್ವರ ಟೂರ್‌ಸ್’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ರಿಯಾಯಿತಿ ದರದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಪ್ರವಾಸಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರವಾಸಕ್ಕೆ ಬರುವ ಎಲ್ಲಾ ವರ್ಗದ ಜನಗಳಿಗೆ ಅನುಕೂಲವಾಗಲೆಂದು ಇನ್ನು  ಮುಂದೆ ಪ್ರವಾಸಗಳನ್ನು ತಿಂಗಳ ಕಂತಿನ ರೂಪದಲ್ಲಿ ನಡೆಸ ಬೇಕೆಂದು ತೀರ್ಮಾನಿಸಲಾಗಿದೆ. ಪ್ರವಾಸವನ್ನು ಗ್ರೂಪ್‌ಗಳ ಮೂಲಕ ಆಯೋಜಿಸಲಾಗುತ್ತದೆ. ಅದರ ಸಂಪೂರ್ಣ ವಿವರ

ಗ್ರೂಪ್ ಎ-ಕಾಶಿ ಪ್ರವಾಸ

ಅಲಹಾಬಾದ್, ಸೀತಾಮಡಿ, ವಿಂದ್ಯಾಚಲ, ಗಯಾ, ಬುದ್ಧಗಯಾ, ಕಾಶಿ(ವಾರಣಾಸಿ), ಆಗ್ರಾ, ಮಥುರಾ.

ಒಬ್ಬರಿಗೆ        :      ರೈಲಿನಲ್ಲಿ 10000

ದಿನಗಳು        :      9

ಪ್ರತಿ ತಿಂಗಳ ಕಂತು       :      500 ರು.

ಗ್ರೂಪ್ ಬಿ- ತಮಿಳುನಾಡು

ಮಧುರೆ, ತ್ರಿಪುರಕೊಂಡ್ರಂ, ಕನ್ಯಾಕುಮಾರಿ, ಸುಚಿಂದ್ರಂ, ತಿರುಚೆಂದೂರ್, ರಾಮೇಶ್ವರಂ, ಪಿಳ್ಳಿಯಾರ್ ಪಟ್ಟಿ, ಶ್ರೀರಂಗಂ, ಸಮಯಪುರಂ, ಜಂಬುಕೇಶ್ವರ್, ಪಳನಿ, ತಂಜೂವೂರು.

ಒಬ್ಬರಿಗೆ        :      ರೈಲಿನಲ್ಲಿ 10000

ದಿನಗಳು        :      7

 ತಿಂಗಳ ಕಂತು   :      500 ರು.

ಗ್ರೂಪ್ ಸಿ- ದೆಹಲಿ-ಕಾಶಿ ವೈಷ್ಣೋದೇವಿ

ಕಾಶಿ (ವಾರಣಾಸಿ), ಸೀತಾಮಡಿ, ಅಲಹಾಬಾದ್, ಆಗ್ರಾ, ಮಥುರಾ, ಹರಿದ್ವಾರ, ಹೃಷಿಕೇಶ್, ಅಮೃತ್‌ಸರ, ವಾಘಬಾರ್ಡರ್, ಮಾತಾ ವೈಷ್ಣೋದೇವಿ, ದೆಹಲಿ

ಒಬ್ಬರಿಗೆ        :      ರೈಲಿನಲ್ಲಿ  20,000, ವಿಮಾನ : 30,000ರು.

ದಿನಗಳು        :       12

ಪ್ರತಿ ತಿಂಗಳ ಕಂತು      :       1000 ರು. ವಿಮಾನ:1500

 ಗ್ರೂಪ್ ಡಿ-ರಾಜಾಸ್ಥಾನ್-ಗುಜರಾತ್

ಉಜ್ಜೈನಿ, ಅಹಮದಬಾದ್, ಬೇಟ್ ದ್ವಾರಕ, ಪೋರಬಂದರ್, ಸೋಮನಾಥ,  ಅಬು

ಒಬ್ಬರಿಗೆ        :       ರೈಲಿನಲ್ಲಿ  20,000, ವಿಮಾನ : 30,000ರು.

ದಿನಗಳು :      12

ಪ್ರತಿ ತಿಂಗಳ ಕಂತು       :       1000 ರು. ವಿಮಾನ:1500

 ಗ್ರೂಪ್ ಇ: ಚಾರ್‌ಧಾಮ್-ದೆಹಲಿ

ದೆಹಲಿ, ಹರಿದ್ವರ, ಹೃಷಿಕೇಶ, ಉತ್ತರಕಾಶಿ, ಯಮುನೋತ್ರಿ, ಗಂಗೋತ್ರಿ, ಗುಪ್ತಕಾಶಿ, ಕೇದರನಾಥ್, ಬದ್ರಿನಾಥ್, ದೆಹಲಿ

ಒಬ್ಬರಿಗೆ        :       ರೈಲಿನಲ್ಲಿ  20,000, ವಿಮಾನ : 30,000ರು.

ದಿನಗಳು :       14

ಪ್ರತಿ ತಿಂಗಳ ಕಂತು       :      1000 ರು. ವಿಮಾನ:1500ರು.

  ಗ್ರೂಪ್ ಎಫ್: ಅಮರನಾಥ-ಶ್ರೀನಗರ

ಗುಲ್‌ಮಾರ್ಗ್, ಸೋನಾಮಾರ್ಗ್, ಬಾಲ್ತಾಲ್, ಅಮರನಾಥ್, ಹಿಮಲಿಂಗ ದರ್ಶನ, ಶ್ರೀನಗರ

ಒಬ್ಬರಿಗೆ        :       ವಿಮಾನ : 30,000ರು.

ದಿನಗಳು        :      6

ಪ್ರತಿ ತಿಂಗಳ ಕಂತು       :        ವಿಮಾನ:1500

ಅ  ಗ್ರೂಪ್ ಜಿ: ಕಾಶಿ, ನೇಪಾಳ

ಅಲಹಾಬಾದ್, ಅಯೋಧ್ಯ, ಸೋನಾಲಿ ಬಾರ್ಡರ್, ಕಠ್ಮಂಡು, ಮನೋಕಾಮನ, ಪೋಕ್ರಾ, ಗೋರಖ್‌ಪುರ್

ಒಬ್ಬರಿಗೆ        :       ರೈಲಿನಲ್ಲಿ  20,000, ವಿಮಾನ      : 30,000ರು.

ದಿನಗಳು        :      12

ಪ್ರತಿ ತಿಂಗಳ ಕಂತು              1000 ರು. ವಿಮಾನ:1500

ಅ ಗ್ರೂಪ್ ಎಚ್: ಥೈಲ್ಯಾಂಡ್

ಪಟ್ಟಾಯ, ಬ್ಯಾಂಕಾಕ್ ಹಾಗೂ ಮುಂತಾದ ಸ್ಥಳಗಳು

ಒಬ್ಬರಿಗೆ        :       ವಿಮಾನ : 44,000ರು.

ದಿನಗಳು        :       4 ರಾತ್ರಿ 5 ಹಗಲು

ಪ್ರತಿ ತಿಂಗಳ ಕಂತು       :      2200

ಅ ಗ್ರೂಪ್ ಐ : ಸಿಂಗಾಪುರ್-ಮಲೇಶಿಯಾ

ಸಿಂಗಾಪುರ್, ಮಲೇಶಿಯಾ ಹಾಗೂ ಮುಂತಾದ ಸ್ಥಳಗಳು

ಒಬ್ಬರಿಗೆ        :  ವಿಮಾನ : 70,000ರು.

ದಿನಗಳು        :       5 ರಾತ್ರಿ,6ಹಗಲು

ಪ್ರತಿ ತಿಂಗಳ     :       3,500 ರು.

ಸಂಪರ್ಕಕ್ಕೆ : 9448450130, 08182-254130

Tags

Related Articles

Leave a Reply

Your email address will not be published. Required fields are marked *

Language
Close