About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸರಕಾರ ಇನ್ನೂ ಟೇಕ್ ಆಫ್ ಅಗಿಲ್ಲ: ಯಡಿಯೂರಪ್ಪ

ನಂಜನಗೂಡು: ಮೂರು ತಿಂಗಳ ಹಿಂದೆ ಜೆಡಿಎಸ್, ಕಾಂಗ್ರೆಸ್ ಅನೈತಿಕ ಸಂಬಂಧದಿಂದ ರಚಿಸಿದ ಸರಕಾರ ಇನ್ನೂ ಟೇಕ್ ಆಫ್ ಅಗಿಯೇ ಇಲ್ಲ. ರಾಜ್ಯದೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಭಿವೃದ್ಧಿ ಕುಂಟಿತಗೊಂಡು ಸರಕಾರ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದರು.

ವಿದ್ಯಾವರ್ಧಕ ಮೈದಾನದಲ್ಲಿ ನಡೆದ ನಂಜನಗೂಡು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಮತ್ತು ವಿಜಯೋತ್ಸವ, ವಿ.ಶ್ರೀನಿವಾಸ್ ಪ್ರಸಾದ್‌ರ 71ನೇ ಹುಟ್ಟುಹಬ್ಬದ ಉದ್ಘಾಟಿಸಿ ಮಾತನಾಡಿ, ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರಕಾರ ಇನ್ನೂ ಗೊಂದಲದಲ್ಲೇ ಇದ್ದು, ರೈತರಿಗೆ ಹಳೇ ಸಾಲವೂ ಇಲ್ಲ, ಹೊಸ ಸಾಲವೂ ಇಲ್ಲ ಎಂಬಂತಾಗಿದ್ದು, ರೈತರ ಆತ್ಮಹತ್ಯೆ ಮುಂದುವರಿದಿದೆ ಎಂದು ಮೂದಲಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close