About Us Advertise with us Be a Reporter E-Paper

Breaking Newsದೇಶ
Trending

ಮಥುರಾ: ಬಿಜೆಪಿ ಶಾಸಕನ ಮೇಲೆ ಕಲ್ಲುತೂರಾಟ

ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟದಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಪೂರನ್ ಪ್ರಕಾಶ್ ಗೆ ಗಾಯ

ಮಥುರಾ : ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟದಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಪೂರನ್ ಪ್ರಕಾಶ್ ಗಾಯಗೊಂಡಿದ್ದಾರೆ.

ಮಥುರಾದ ಜಮುನಾಪುರದಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೆಲವರು ಕಲ್ಲು ತೂರಿದ್ದಾರೆ. ಒಂದು ಕ್ಷಣ ಭೀತಿಗೊಂಡ ಶಾಸಕರು ಚಾಲಕನಿಗೆ ಜನಸಂದಣಿ ಇರುವೆಡೆ ಕಾರನ್ನು ವೇಗವಾಗಿ ಚಲಿಸುವಂತೆ ತಿಳಿಸಿದ್ದಾರೆ. ಈ ಹಿಂದೆಯೂ ಶಾಸಕರ ಮೇಲೆ ಎರಡು ಬಾರಿ ದಾಳಿ ಮಾಡಿದ್ದರು.

‘ದೇವರೇ ನನ್ನನ್ನು ಕಾಪಾಡಿದ’  ಎಂದು ಘಟನೆ ಬಳಿಕ ಬಿಜೆಪಿ ಶಾಸಕ ಪ್ರಕಾಶ್ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close