Thursday, 25th April 2024

ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌: ಗೌರವ್‌, ದೀಪಕ್ ಸೆಮಿಫೈನಲ್‌ಗೆ ಲಗ್ಗೆ

ಯೂಫಾ: ಭಾರತದ ಗೌರವ್‌ ಬಲಿಯಾನ್‌ ಹಾಗೂ ದೀಪಕ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 79 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಎದುರಾಳಿಗಳನ್ನು ಗೌರವ್ ಸುಲಭವಾಗಿ ಸೋಲಿಸಿ ಮುನ್ನಡೆದರು. ತಜಿಕಿಸ್ತಾನದ ಅಬೂಬಕರ್‌ ಶುಕುರೊವ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿ, ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 5-2ರಿಂದ ರಷ್ಯಾದ ಅಲಿಕ್‌ ಬಡ್ತೇಯ್‌ ಎದುರು ಜಯ ಸಾಧಿಸಿದರು. ನಾಲ್ಕರ ಘಟ್ಟದ ಬೌಟ್‌ನಲ್ಲಿ ಗೌರವ್‌, ಇರಾನ್‌ನ ಮೊಹಮ್ಮದ್ ಅಸ್ಘರ್‌ ನೊಕಿದಿಲಾರಿಮಿ ಎದುರು ಸೆಣಸುವರು. ಕಳೆದ ಜೂನ್‌ನಲ್ಲಿ ನಡೆದ ಯಾಸರ್‌ ದೋಗು ಟೂರ್ನಿಯಲ್ಲಿ ಸೀನಿಯರ್ […]

ಮುಂದೆ ಓದಿ

error: Content is protected !!