About Us Advertise with us Be a Reporter E-Paper

doctor!

 • Breaking News

  ಕತ್ತು ಸೀಳಿದ ಗಾಳಿಪಟದ ದಾರ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೈದ್ಯೆೆ ದುರ್ಮರಣ

  ಪುಣೆ: ಗಾಳಿ ಪಟದ ಚೈನಾ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ 26 ರ ಹರೆಯದ ಆಯುರ್ವೇದ ವೈದ್ಯೆೆ ಕೃಪಾಲಿ ನಿಕ್ಕಂ ಎಂಬುವರು ದಾರುಣವಾಗಿ ಮೃತಪಟ್ಟಿದ ಘಟನೆ…

  Read More »
 • Breaking News

  ವೈದ್ಯರ ಅರ್ಥವಾಗ ಬರಹ: ಯುಪಿ ಹೈ ಕೋರ್ಟ್‌ನಿಂದ 5 ಸಾವಿರ ದಂಡ

  ಲಖನೌ: ವೈದ್ಯರ ಕೈಬರಹ ಯಾರಿಗೂ ಅರ್ಥವಾಗಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಾಮನ್ಯಸಂಗತಿಯಾಗಿದೆ, ಇದರ ಬಗ್ಗೆ ಯಾರು ಅಚ್ಚರಿ ಪಡುವುದಿಲ್ಲ, ಆದರೆ ಉತ್ತರ ಪ್ರದೇಶದ ಹೈಕೋರ್ಟ್‌ಮಾತ್ರ ವೈದ್ಯೆರ ಕಳಪೆ…

  Read More »
 • ದೇಶ

  ಲಕ್ಷಕ್ಕೂ ಹೆಚ್ಚು ಮಂದಿಗೆ ನವದೃಷ್ಟಿ ನೀಡಿದ ವೈದ್ಯನಿಗೆ ಗೂಗಲ್‌ ಡೂಡಲ್‌ ಗೌರವ

  ನೇತ್ರತಜ್ಞ ಡಾ ಗೋವಿಂದಪ್ಪ ವೆಂಕಟಸ್ವಾಮಿಗೆ ಗೂಗಲ್‌ ತನ್ನ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ. ಅಂಧತ್ವ ನಿವಾರಣೆಗೆ ತಮ್ಮ ಜೀವನ ಮುಡಿಪಾಗಿಟ್ಟಿರುವ ಗೋವಿಂದಪ್ಪ, ಖುದ್ದು ಲಕ್ಷಕ್ಕೂ ಹೆಚ್ಚು ನೇತ್ರ…

  Read More »
 • Breaking News

  ನಾಯಿಗಳು ಮಾಡಿದ ತಪ್ಪಿಗೆ ಪಶುವೈದ್ಯರ ಬಂಧನ…!

  ಬೆಂಗಳೂರು: ಮಗುವಿಗೆ ನಾಯಿಗಳು ಕಚ್ಚಿದ ಕಾರಣಕ್ಕೆ ಪಶು ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಿ ಬಿಡುಗಡೆ ಮಾಡಿರುವುದನ್ನುಕರ್ನಾಟಕ ಪಶುವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶಿವರಾಮು ಅವರು, ಮಕ್ಕಳಿಗೆಬೀದಿ ನಾಯಿ ಕಡಿದು ಗಾಯಗೊಳಿಸಿರುವುದಕ್ಕೆನಮಗೂ ನೋವುಂಟಾಗಿದೆ. ಇದೊಂದು ಅನಿರೀಕ್ಷಿತ ಮತ್ತು ಆಕಸ್ಮಿಕ ಸಂಗತಿಯಾಗಿದೆ. ಆದರೆ, ಈ ಅನಿರೀಕ್ಷಿತ ಘಟನೆಗೆ ಪಶುವೈದ್ಯರನ್ನು ಬಲಿಪಶು ಮಾಡುತ್ತಿರುವುದು ಎಷ್ಟು ಸರಿ ಎಂದುಪ್ರಶ್ನಿಸಿದರು. ಸರ್ಕಾರದ ಲಭ್ಯವಿರುವ ಕನಿಷ್ಠ ಸವಲತ್ತುಗಳೊಂದಿಗೆ ಹಗಲಿರುಳೂ ಜನರ ಸೇವೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನು ನಿರ್ವಹಿಸುವ ರೀತಿಯ ಹಲವಾರು ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಬೀದಿ ನಾಯಿಗಳ ಸಂತಾನಹರಣಚಿಕಿತ್ಸೆಯ ನಂತರ ಆಯಾ ಪ್ರದೇಶದಲ್ಲೇ ಅವುಗಳನ್ನು ಬಿಡಬೇಕು. ಸಂತಾನಹರಣ ಚಿಕಿತ್ಸೆ ಸೇರಿದಂತೆ ಈ ಎಲ್ಲಾ ಕಾರ್ಯಗಳನ್ನು ಸ್ವಯಂ ಸೇವಾ ಸಂಸ್ಥೇಗಳು ಮಾಡುತ್ತಿದ್ದು,ಪಶುವೈದ್ಯಕೀಯ ಅಧಿಕಾರಿಗಳು ಕೇವಲ ಮೇಲುಸ್ತುವಾರಿ ಮಾಡುವ ಜವಾಬ್ದಾರಿಯನ್ನೂ ಮಾತ್ರ ನೀಡಲಾಗಿದೆ. ಆಗಿರುವ ಆಕಸ್ಮಿಕ ಘಟನೆಗೆ ಸಂಬಂಧಿಸಿದಂತೆ ಪಶುವೈದ್ಯಕೀಯವೈದ್ಯರನ್ನು ಹೊಣೆ ಮಾಡಿ ಪೋಲೀಸ್ ದೂರು ದಾಖಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಾಯಿಗಳು ಮಾಡಿದ ತಪ್ಪಿಗೆ ವೈದ್ಯರನ್ನು ಬಂಧಿಸುವ ಮೂಲಕ ಪೊಲೀಸರು ಉದ್ಧಟತನ ಪ್ರದರ್ಶಿಸಿದ್ದಾರೆ.ಅವರ ಈ ಕ್ರಮದಿಂದ ಪಶುವೈದ್ಯರು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ. ಈ ರೀತಿ ಬಂಧಿಸಿದ್ದರಿಂದ ಪಶುವೈದ್ಯರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಇಂತಹಉದ್ಧಟತನದಿಂದ ಪಶುವೈದ್ಯರನ್ನು ಬಂಧಿಸಿ ಬಿಡುಗಡೆ ಮಾಡಿರುವ ಪೊಲೀಸರ ವಿರುದ್ಧ ಕೂಡಲೇ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು, ಶಿಸ್ತುಕ್ರಮ ಜರುಗಿಸದಿದ್ದರೆರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ವಿ ರಮೇಶ್, ಡಾ. ಅಭಿಲಾಷ್, ಡಾ ಮಲ್ಲಪ್ಪ ಭಜಂತ್ರಿ, ಡಾ. ರವಿ, ಡಾ ಸಾಯಿರಾಮ್ ಮತ್ತು ಡಾ ಬಸವರಾಜ್…

  Read More »
 • ಅಂಕಣಗಳು

  ಅಸ್ವಸ್ಥರು ಯಾರು? ರೋಗಿಯೋ? ವೈದ್ಯರೋ?

  ಇದೆಂತಹ ಪ್ರಶ್ನೆ?  ಅಸ್ವಸ್ಥರಾಗಿರುತ್ತಾರೆಯೇ ಹೊರತು, ವೈದ್ಯರು ಅಸ್ವಸ್ಥರು ಯಾಕಾಗುತ್ತಾರೆ ಎನ್ನುವರು ಓದಬೇಕಾದ ಅರ್ಥಪೂರ್ಣ ಘಟನೆಯೊಂದು ಇಲ್ಲಿದೆ. ಗುಜರಾತಿನ ವ್ಯಾಪಾರಿಯೊಬ್ಬರು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವ್ಯಾಪಾರ ಮಾಡುತ್ತಿದ್ದರು.…

  Read More »
 • ರಾಜ್ಯ

  ಆಸ್ಪತ್ರೆಯಲ್ಲೇ ಇಸ್ಪೀಟ್ ಆಡಿದ ಸಿಬ್ಬಂದಿ

  ತುಮಕೂರು: ಚಿ.ನಾ.ಹಳ್ಳಿ ತಾಲೂಕಿನ ಕಂದಿಕೆರೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕರ್ತವ್ಯದ ವೇಳೆ ಇಸ್ಪೀಟ್ ಆಟ ಆಡಿದ್ದಾರೆ ಅನ್ನೋ ಆರೋಪ ಕೇಳಿಬಂತು. ರೋಗಿಗಳಿಲ್ಲದ ವೇಳೆ…

  Read More »
 • Breaking News

  ವೈದ್ಯರ ಮುಷ್ಕರ; ಖಾಸಗಿ ಆಸ್ಪತ್ರೆಗಳು ಬಂದ್!

  ಬೆಂಗಳೂರು: ಕೇಂದ್ರ ಸರ್ಕಾರ  ಮಂಡನೆ ಮಾಡಲು ಮುಂದಾಗಿರುವ  ವೈದ್ಯಕೀಯ ಪರಿಷತ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿಖಾಸಗಿ ವೈದ್ಯರು ಶನಿವಾರ ದೇಶದಾದ್ಯಂತ ಹೊರರೋಗಿ ಸೇವೆ (ಒಪಿಡಿ) ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ.…

  Read More »
 • ಅಂಕಣಗಳು

  ಮಂತ್ರಿಯಾಗಲು ಏಳನೇ ಕ್ಲಾಸ್ ಬೇಕು, ವೈದ್ಯರಾಗಲು ಸೊನ್ನೆ ಸಾಕು!

  ಕರ್ನಾಟಕದ ರಾಜ್ಯದ ಮಂತ್ರಿ ಮಂಡಲದ ಹೆಸರುಗಳು ಪ್ರಕಟವಾದಾಗ ವ್ಯಂಗ್ಯ ಚಿತ್ರವೊಂದು ಸುದ್ದಿ ಮಾಡಿತ್ತು. ಅದರಲ್ಲಿ ತಂದೆಯೊಬ್ಬ ತಮ್ಮ  ಏಳನೇ ತರಗತಿಯಲ್ಲಿ ಫೇಲ್ ಆಗಿದ್ದಕ್ಕೆ ಖುಷಿ ಪಡುತ್ತಾ ‘ಮುಂದೆ…

  Read More »
Language
Close