Wednesday, 24th April 2024

80.62 ಕ್ಕೆ ಕುಸಿದ ರೂಪಾಯಿ ಮೌಲ್ಯ

ನವದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 80.62 ಕ್ಕೆ ಕುಸಿಯಿತು. ಕಳೆದ ಬುಧವಾರ 79.97 ರೂ.ಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರವನ್ನು 0.75% ಏರಿಸಿದ ಬಳಿಕ ಡಾಲರ್‌ ಎದುರು ಹಲವು ಕರೆನ್ಸಿಗಳು ಮತ್ತಷ್ಟು ಮೌಲ್ಯ ಕುಸಿತ ದಾಖಲಿಸಿವೆ. ಈ ಹಿಂದೆ ಡಾಲರ್‌ 80.12ರೂ.ಗೆ ಕುಸಿದಿತ್ತು. ಅಮೆರಿಕದ ಡಾಲರ್‌ ಇಂಡೆಕ್ಸ್‌ ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ […]

ಮುಂದೆ ಓದಿ

error: Content is protected !!