Tuesday, 23rd April 2024

ತಾಯಿಯ ಪಕ್ಕ ಕುಳಿತರೆ,ದೇಗುಲಕ್ಕೆ ಹಾಗಬೇಕಿಲ!

ಎಂದಿನಂತೆ ಆಫೀಸು ನಡೆಯುತ್ತಿತ್ತು. ಎಲ್ಲರೂ ಕೆಲಸಕ್ಕೆೆ ಬಂದಿದ್ದರು. ಆದರೆ ಒಂದೇ ರೀತಿ ಕೆಲಸ, ಸಮಯ, ಆಫೀಸು ಎಲ್ಲವನ್ನೂ ನೋಡಿ ಬೇಸತ್ತಿದ್ದ ನೌಕರರು ಹೊಸತೇನನ್ನೋ ಹುಡುಕುತ್ತಿದ್ದರು. ತಮಗೆ ಪ್ರಮೋಶನ್ ಇಲ್ಲ, ಸಂಬಳ ಹೆಚ್ಚಾಗಿಲ್ಲ, ರಜೆ ಸಿಗುತ್ತಿಲ್ಲ, ನನ್ನ ಯಶಸ್ಸನ್ನು ಯಾರೋ ತಡೆಹಿಡಿಯುತ್ತಿದ್ದಾರೆ. ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆೆ. ಯಾವಾಗಲೂ ಟೆನ್ಶನ್‌ನಲ್ಲಿಯೇ ಇರುತ್ತಿದ್ದರು. ಇದನ್ನೆೆಲ್ಲ ಗಮನಿಸಿದ ಮಾಲೀಕ ಉಪಾಯವೊಂದನ್ನು ಮಾಡಿದ. ಕೆಲ ದಿನಗಳ ಬಳಿಕ ‘ಆಫೀಸಿನಲ್ಲಿ ನೀವು ಯಶಸ್ಸು ಸಾಧಿಸದಂತೆ ನಿಮ್ಮನ್ನು ತಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಲ್ಲರೂ ಅವನ ಅಂತಿಮ […]

ಮುಂದೆ ಓದಿ

error: Content is protected !!