Tuesday, 23rd April 2024

IRCTC  website ಡೌನ್‌: ಇ-ಟಿಕೆಟ್ ಸೇವೆ ಲಭ್ಯವಿಲ್ಲ

ನವದೆಹಲಿ: ರೈಲ್ವೆ ಟಿಕೆಟ್‌ (railway ticket) ಬುಕಿಂಗ್‌ ಜಾಲತಾಣ IRCTC  website ಮಂಗಳವಾರ ಬೆಳಗ್ಗಿನಿಂದ ಸಂಪೂರ್ಣ ಡೌನ್‌ ಆಗಿದೆ. ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ ಹಾಗೂ ಆನ್‌ಲೈನ್ ಬುಕಿಂಗ್ (online booking) ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಬುಕ್ಕಿಂಗ್‌ ಪೀಕ್ ಸಮಯದಲ್ಲಿ IRCTC ಸರ್ವರ್ ಡೌನ್ ಆಗಿದ್ದು, ಗ್ರಾಹಕರು ವೆಬ್‌ನಲ್ಲಿ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ. IRCTC ವೆಬ್‌ಸೈಟ್‌ ನೀಡಿರುವ ಹೇಳಿಕೆಯಲ್ಲಿ, ʼʼತಾಂತ್ರಿಕ ಕಾರಣ ಗಳಿಂದ ಟಿಕೆಟ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. […]

ಮುಂದೆ ಓದಿ

ಸಸ್ಯಹಾರ ಊಟದಲ್ಲಿ ಮಾಂಸದ ತುಂಡು ಪತ್ತೆ: ಸಿಬ್ಬಂದಿ ಅಮಾನತು

ನವದೆಹಲಿ: ಗತಿಮಾನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕ ಆರ್ಡರ್‌ ಮಾಡಿದ್ದ ಸಸ್ಯಹಾರ ಊಟದಲ್ಲಿ ಮಾಂಸದ ತುಂಡು ಪತ್ತೆಯಾಗಿದ್ದು, IRCTC ತನ್ನ ಓರ್ವ ಉದ್ಯೋಗಿಯನ್ನು ಅಮಾನತುಗೊಳಿಸಿದೆ. ರೈಲು ಸಂಖ್ಯೆ 124049 ರಲ್ಲಿ...

ಮುಂದೆ ಓದಿ

#IRCTC

ಕುಡಿಯುವ ನೀರಿಗೆ 5 ರೂ. ಹೆಚ್ಚು ದರ ವಿಧಿಸಿದ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ

ನವದೆಹಲಿ: ಭಾರತೀಯ ರೈಲ್ವೆಯ ಅಂಬಾಲಾ ವಿಭಾಗವು ಪ್ಯಾಕ್ ಮಾಡಲಾದ ಕುಡಿಯುವ ನೀರಿಗೆ ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್‌ಪಿ) 5 ರೂ.ಗಳನ್ನು ಹೆಚ್ಚು ವಿಧಿಸಿದ್ದಕ್ಕಾಗಿ IRCTC ಗುತ್ತಿಗೆದಾರನಿಗೆ 1...

ಮುಂದೆ ಓದಿ

ದೀಪಾವಳಿ: ಬೆಂಗಳೂರು-ಕಲಬುರಗಿ ಮಧ್ಯೆ ವಿಶೇಷ ರೈಲು

ಕಲಬುರಗಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣಿ ನಿವಾರಿಸಲು ನೈರುತ್ಯ ರೈಲ್ವೆಯು ಅ 22 ಹಾಗೂ ಅ 29ರಂದು ಬೆಂಗಳೂರು-ಕಲಬುರಗಿ ಮಧ್ಯೆ ವಿಶೇಷ (06557-06558) ರೈಲನ್ನು...

ಮುಂದೆ ಓದಿ

ಭಾರತೀಯ ರೈಲ್ವೆ: 24.58 ಲಕ್ಷ ಜನರಿಂದ 24.58 ಕೋಟಿ ರೂ. ದಂಡ ಸಂಗ್ರಹ

ನವದೆಹಲಿ: ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ ವಲಯವು ಕಾಲಕಾಲಕ್ಕೆ ಟಿಕೆಟ್ ತಪಾಸಣಾ ಡ್ರೈವ್ ಗಳನ್ನು ನಡೆಸುತ್ತದೆ. ಈ ಮೂಲಕ, ರೈಲಿನಲ್ಲಿ ಯಾವುದೇ ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣ...

ಮುಂದೆ ಓದಿ

ರೈಲ್ವೇ ತತ್ಕಾಲ್ ಟಿಕೆಟ್‌ಗಾಗಿ ಹೊಸ ಆಪ್ ಬಿಡುಗಡೆ

ನವದೆಹಲಿ: ರೈಲ್ವೆಯು ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ರೈಲ್ವೇ ತತ್ಕಾಲ್ ಟಿಕೆಟ್‌ಗಾಗಿ ಹೊಸ ಆಪ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ IRCTC ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ. ಈ...

ಮುಂದೆ ಓದಿ

ಆಪರೇಷನ್ ಗಂಗಾ: ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯ

ನವದೆಹಲಿ : ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ನೆರವಾಗಲು ರೈಲ್ವೆ ಇಲಾಖೆ ವಿಶೇಷ ಸೌಲಭ್ಯ ಆರಂಭಿಸಿದೆ. ಉಕ್ರೇನ್ ನಿಂದ ಭಾರತಕ್ಕೆ...

ಮುಂದೆ ಓದಿ

ಯಶವಂತಪುರ-ಶಿವಮೊಗ್ಗ ನಡುವೆ ಆ.10ರಿಂದ ಮತ್ತೊಂದು ರೈಲು ಆರಂಭ

ಬೆಂಗಳೂರು: ಆಗಸ್ಟ್ 10ರಿಂದ ಪ್ರತಿದಿನ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಯಶವಂತಪುರ-ಶಿವಮೊಗ್ಗ ನಡುವೆ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ರೈಲು ನಂಬರ್ 07357/07358 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಸಂಚಾರ...

ಮುಂದೆ ಓದಿ

ದೇಶದ 62 ರೈಲು ನಿಲ್ದಾಣಗಳಲ್ಲಿ ನಾಳೆಯಿಂದ ಇ-ಕ್ಯಾಟರಿಂಗ್ ಸೇವೆ ಆರಂಭ

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ. 2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು....

ಮುಂದೆ ಓದಿ

ಲಾಕ್’ಡೌನ್ ಎಫೆಕ್ಟ್: ನಷ್ಟ ತುಂಬಿಕೊಳ್ಳಲು ಲಾಭವಿಲ್ಲದ ರೈಲು ಸಂಚಾರ ರದ್ದು!

 ನವದೆಹಲಿ: ಲಾಕ್ ಡೌನ್ ಅವಧಿಯಲ್ಲಾದ ನಷ್ಟ ತುಂಬಿಕೊಳ್ಳಲು ಭಾರತೀಯ ರೈಲ್ವೆ  ಹೊಸ ವೇಳಾಪಟ್ಟಿ ಸಿದ್ದಪಡಿಸಿದ್ದು, ಡಿ.1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಪ್ರತಿ ವರ್ಷ ಕನಿಷ್ಠ 2...

ಮುಂದೆ ಓದಿ

error: Content is protected !!