Wednesday, 24th April 2024

ಮಲ್ಟಿ ಸ್ಟಾರರ್‌ ಮೂವೀ ಸೂರ್ಯವಂಶಿ ಬಿಡುಗಡೆ ದಿನಾಂಕ ಫಿಕ್ಸ್‌

ಮುಂಬೈ: ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ನಟಿ ಕತ್ರಿನಾ ಕೈಫ್ ಮತ್ತು ರಣವೀರ್ ಕಪೂರ್​ ನಟಿಸಿರುವ ಹಿಂದಿ ಚಿತ್ರ ‘ಸೂರ್ಯವಂಶಿ’ಯ ಬಿಡುಗಡೆ ಕುರಿತಂತೆ ಮಹತ್ವ ವಿಚಾರವನ್ನು ನಿರ್ಮಾಪಕ ಕರಣ್ ಜೋಹರ್‌ ತಿಳಿಸಿದ್ದಾರೆ. ‘ದ ವೇಯ್ಟ್ ಈಸ್ ಫೈನಲಿ ಓವರ್​!’ ಎನ್ನುತ್ತಾ ಚಿತ್ರದ ನಿರ್ಮಾಪಕ ಕರಣ್ ಜೋಹರ್ ‘ಸೂರ್ಯವಂಶಿ’ ಚಿತ್ರವು ಏಪ್ರಿಲ್ 30 ರಂದು ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿಯವರ ಜನ್ಮದಿನವಾದ ಇಂದು (ಮಾರ್ಚ್ 14) ಸೂರ್ಯವಂಶಿ ಬಿಡುಗಡೆಯ ದಿನಾಂಕ […]

ಮುಂದೆ ಓದಿ

error: Content is protected !!