Thursday, 25th April 2024

ಮೇ.10, ಮೇ.13ರಂದು ಫಿಕ್ಸ್ ಆಗಿದ್ದ ಶುಭ ಸಮಾರಂಭಗಳ ರದ್ದು

ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ.10ರಂದು ಮತದಾನ, ಮೇ.13 ರಂದು ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಸುಮಾರು ದಿನಗಳ ಹಿಂದೆಯೇ ಮದುವೆ ದಿನಾಂಕಗಳು ನಿಗದಿಯಾಗಿತ್ತು ಆದ್ರೆ ಇದೀಗ ಚುನಾವಣಾ ಡೇಟ್‌ ಫಿಕ್ಸ್‌ ಆದಾಗಿನಿಂದ ಮದುವೆ ಸಮಾರಂಭಗಳ ದಿನಾಂಕವೂ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಯಾಕೆಂದರೆ ಚುನಾವಣೆ ಇರುವ ಕಾರಣಕ್ಕಾಗಿ ಅದೇಷ್ಟೋ ಜನರು ಮದುವೆ ಸಮಾರಂಭಕ್ಕೆ ಬರಲು ಹಿಂದೇಟು ಹಾಕುತ್ತಾರೆ, ಅಲ್ಲದೇ ಊರಿಂದ ಊರಿಗೆ ತೆರಳಬೇಕಾದವರಿಗೂ ಸಂಕಷ್ಟ ಎದುರಾಗಿದೆ. ಈ ಕಾರಣದಿಂದಾಗಿ ರಾಜ್ಯದ ಮಂಗಳೂರಿನ ವಿಟ್ಟಲ್‌ನ […]

ಮುಂದೆ ಓದಿ

ಚೀನಾದಲ್ಲಿ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ

ಬೀಜಿಂಗ್‌: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಜನನಪ್ರಮಾಣವೇ ಕುಸಿಯುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಇದರಲ್ಲೊಂದು ಅತ್ಯಂತ ವಿಶೇಷವಾಗಿದೆ. ಫ್ಯಾನ್‌...

ಮುಂದೆ ಓದಿ

ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು…!!

ಹರಿಯಾಣ: ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು, ಇದನ್ನು ಕಂಡು ಜನರು ಭಾವುಕರಾಗಿದ್ದಾರೆ. ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು. ಈಕೆ ಬಾಲ್ಯದಿಂದಲೂ ಜನ್ನತ್ ಎಂಬ...

ಮುಂದೆ ಓದಿ

ವಿವಾಹದ ವಯಸ್ಸು ಕಾನೂನುಬದ್ಧ ಸಮಾನ: ಅರ್ಜಿ ವಜಾ

ನವದೆಹಲಿ: ಪುರುಷ ಮತ್ತು ಮಹಿಳೆಯ ವಿವಾಹದ ಕಾನೂನುಬದ್ಧ ವಯಸ್ಸನ್ನು ಸಮಾನಗೊಳಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಕೀಲೆ ಅಶ್ವಿನಿ...

ಮುಂದೆ ಓದಿ

ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣ: ಮದುವೆ ರದ್ದು

ಹೈದರಾಬಾದ್: ವಧುವಿನ ಮನೆಯವರು ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಂಡಿದೆ. ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ವರ ಮದುವೆಗೆ ಬಾರದ ಹಿನ್ನೆಲೆಯಲ್ಲಿ...

ಮುಂದೆ ಓದಿ

ವಿವಾಹದ ಚಿತ್ರ ಸೋರಿಕೆ: ಶಾಹೀನ್‌ ಅಫ್ರಿದಿ ಅಸಮಾಧಾನ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರ ಮಗಳು ಅನ್ಶಾ ಜತೆಗಿನ ವಿವಾಹದ ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ರುವುದಕ್ಕೆ ವೇಗದ ಬೌಲರ್‌ ಶಾಹೀನ್‌...

ಮುಂದೆ ಓದಿ

ಹಿಂದೂ ಹುಡುಗರನ್ನು ಮದುವೆಯಾಗಲು ಮುಸ್ಲಿಂ ಹುಡುಗಿಯರ ಮತಾಂತರ

ಬರೇಲಿ: ಉತ್ತರ ಪ್ರದೇಶದ ಬರೇಲಿಯ ಇಬ್ಬರು ಮುಸ್ಲಿಂ ಹುಡುಗಿಯರು ತಾವು ಪ್ರೀತಿಸಿದ ಹಿಂದೂ ಹುಡುಗರನ್ನು ಮದುವೆ ಯಾಗಲು ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ...

ಮುಂದೆ ಓದಿ

ವಧುವಿಗೆ ವೇದಿಕೆಯಲ್ಲಿಯೇ ಮುತ್ತಿಟ್ಟ ವರ: ವಿವಾಹ ರದ್ದು..!

ಸಂಭಾಲ್: ಈ ಮುತ್ತು ಎನ್ನುವುದು ಇಲ್ಲಿ ಸಂಬಂಧವನ್ನು ಗಟ್ಟಿಗೊಳಿಸಲಿಲ್ಲ. ಉತ್ತರ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ವರ ಕೊಟ್ಟ ಮುತ್ತು ಇದೀಗ ಆತನಿಗೆ ಸಂಕಷ್ಟ ತಂದಿಟ್ಟಿದೆ. ಸುಮಾರು...

ಮುಂದೆ ಓದಿ

ಆರು ಮದುವೆಯಾಗಿ ಸಿಕ್ಕಿಬಿದ್ದ ಭೂಪ !

ಪಾಟ್ನಾ: ಬಿಹಾರದ ವ್ಯಕ್ತಿಯೊಬ್ಬ ಆರು ಮದುವೆಯಾಗಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. 50 ವರ್ಷದ ಚೋಟು ತನ್ನ ಆರು ಮದುವೆಗಳ ಕತೆಯನ್ನು ಬಿಚ್ಚಿಟ್ಟಿದ್ದಾನೆ. ಜಾರ್ಖಂಡ್‌ನ ದಿಯೋಘರ್ ಪಟ್ಟಣದ ಆರ್ಕೆಸ್ಟ್ರಾ ಗುಂಪಿನಲ್ಲಿ...

ಮುಂದೆ ಓದಿ

ಸಲಿಂಗ ವಿವಾಹ ಸಮಾನತೆ ರಕ್ಷಿಸುವ ಮಸೂದೆಗೆ ಸಿಕ್ಕಿತು ಅಂಗೀಕಾರ

ವಾಷಿಂಗ್ಟನ್: ಸಲಿಂಗ ವಿವಾಹದ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬಹುದು ಎಂಬ ಭಯದ ನಡುವೆಯೇ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಸಲಿಂಗ ವಿವಾಹ ಸಮಾನತೆ ರಕ್ಷಿಸುವ ಮಸೂದೆ ಯನ್ನು ಅಂಗೀಕರಿಸಿದೆ....

ಮುಂದೆ ಓದಿ

error: Content is protected !!