Friday, 19th April 2024

ಎಮ್ಮೆ ಹಾಲಿಗೆ ಲೀಟರ್’ಗೆ 9.25 ರೂ. ಹೆಚ್ಚಳ

ಬೆಂಗಳೂರು : ಹಾಲು ಉತ್ಪಾದಕರಿಗೆ ಕೆಎಂಎಫ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25 ರೂ. ನೀಡಲು ನಿರ್ಧರಿಸಲಾಗಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ತಿಳಿಸಿದ್ದಾರೆ. ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್, ಪ್ರತಿ ಲೀಟರ್ ಎಮ್ಮೆ ಹಾಲಿಗೆ 9.25 ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಈ ಹಿಂದೆ ಲೀಟರ್ ಹಾಲಿಗೆ 36.80 ರೂ. ನೀಡಲಾಗುತ್ತಿತ್ತು. ಇದೀಗ 9.25 ರೂ. ಹೆಚ್ಚಳ ಮಾಡಿದ್ದು, ನಾಳೆಯಿಂದ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ 46 ರೂ. […]

ಮುಂದೆ ಓದಿ

ಅಮುಲ್ ಹಾಲಿನ ದರ ಲೀಟರ್‌ಗೆ 3 ರೂ.ವರೆಗೆ ಹೆಚ್ಚಳ

ನವದೆಹಲಿ: ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್‌ ನ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 3 ರೂ.ವರೆಗೆ ಹೆಚ್ಚಿಸಲಾಗಿದೆ. ಬೆಲೆ ಪರಿಷ್ಕರಣೆ ನಂತರ ಅಮುಲ್ ಹಾಲಿನ...

ಮುಂದೆ ಓದಿ

ಹಾಲಿನ ಬೆಲೆ ಪ್ರತಿ ಲೀಟರಿಗೆ 2 ರೂ. ಹೆಚ್ಚಳ ಇಂದಿನಿಂದ

ನವದೆಹಲಿ : ಮದರ್ ಡೈರಿ ಪೂರ್ಣ ಕೆನೆ, ಟೋನ್ಡ್ ಮತ್ತು ಡಬಲ್ ಟೋನ್ಡ್ ಹಾಲಿನ ಬೆಲೆಯನ್ನ ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ಬೆಲೆಗಳು ಡಿಸೆಂಬರ್...

ಮುಂದೆ ಓದಿ

ಮಾರ್ಚ್‌ 1ರಿಂದ ಈ ರಾಜ್ಯದಲ್ಲಿ ಹಾಲಿನ ದರ 12 ರೂ. ಹೆಚ್ಚಳ ?

ಇಂದೋರ್‌: ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಬಸ್ ದರ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಮಾರ್ಚ್...

ಮುಂದೆ ಓದಿ

error: Content is protected !!