Friday, 19th April 2024

ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 24 ರಂದು ಭಾರತ-ಪಾಕಿಸ್ತಾನ ಪಂದ್ಯ

ನವದೆಹಲಿ : ಅಕ್ಟೋಬರ್ 17 ರಿಂದ ನವೆಂಬರ್ 14 ರ ನಡುವೆ ಒಮಾನ್ ಮತ್ತು ಯುಎಇಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2021 ವೇಳಾಪಟ್ಟಿ ಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಆತಿಥೇಯ ಒಮನ್ ಮತ್ತು ಪಪುವಾ ನ್ಯೂ ಗಿನಿಯಾ ನಡುವಿನ ಗ್ರೂಪ್ ಎ ಮತ್ತು ಬಿ ಗ್ರೂಪ್ ಬಿ ಮುಖಾಮುಖಿಯನ್ನು ಒಳಗೊಂಡ ರೌಂಡ್ 1 ಪಂದ್ಯಗಳೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಅಕ್ಟೋಬರ್ 17 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಬಿ ಗುಂಪಿನ […]

ಮುಂದೆ ಓದಿ

ಬೆಂಕಿಗೆ ಆಹುತಿಯಾಗಿ, ಮುಳುಗಿದ ಯುದ್ಧನೌಕೆ ‘ಖಾರ್ಗ್‌’

ಟೆಹ್ರಾನ್‌: ಇರಾನ್‌ನ ಬೃಹತ್‌ ಯುದ್ಧನೌಕೆ ‘ಖಾರ್ಗ್‌’ ಬೆಂಕಿಗೆ ಆಹುತಿಯಾಗಿ, ಒಮಾನ್‌’ನ ಗಲ್ಪ್ ಪ್ರದೇಶದಲ್ಲಿ ಮುಳುಗಿರುವ ಕುರಿತು ವರದಿಯಾಗಿದೆ. ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿ ಯಲ್ಲಿ...

ಮುಂದೆ ಓದಿ

error: Content is protected !!