About Us Advertise with us Be a Reporter E-Paper

progress

 • ಅಂಕಣಗಳು

  ಚೀನಾದ ಪ್ರಗತಿ ನಮಗೆ ಮಾದರಿಯಾಗುವುದು ಹೇಗೆ ಸಾಧ್ಯ…?!

  ಉದ್ಯೋಗ ಸೃಷ್ಟಿಯಲ್ಲಿ ಚೀನಾ ಮಾಡಿದ ಸಾಧನೆಯನ್ನು ಹೊಗಳುವ ಭರದಲ್ಲಿ ಭುವನೇಶ್ವರದಲ್ಲಿ ಆಯೋಜನೆಗೊಂಡಿದ್ದ ಒಂದು ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಚೀನಾವನ್ನು ನೋಡಿ ಭಾರತ ಕಲಿಯಬೇಕಾಗಿದೆ’ ಎಂದಿದ್ದಾರೆ.…

  Read More »
 • ಅಂಕಣಗಳು

  ಪ್ರತಿ ವ್ಯಕ್ತಿ ಉತ್ಪಾದಕತೆಯಲ್ಲಿ ತೊಡಗುವುದು ದೇಶದ ಪ್ರಗತಿಗೆ ಅನಿವಾರ್ಯ

  ಅವವೇ ಕೆಲಸಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಮತ್ತೆ ಮತ್ತೆ ಪುನರಾವರ್ತಿಸಿ ಬೇರೆ ಬೇರೆ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸುವುದು ಮೂರ್ಖತನವೇ ಸರಿ. ಸ್ವಾತಂತ್ರ್ಯವನ್ನು ಪಡೆದ ದೀರ್ಘ ವರ್ಷಗಳ ನಂತರದಲ್ಲಿ ಈ…

  Read More »
 • Breaking News

  ರಾಜ್ಯ ಸರಕಾರದ ವಿರುದ್ದ ದಲಿತ ಜನಾಂದೋಲನಕ್ಕೆ ಕರೆ

  ಬೆಂಗಳೂರು: ಬಡ್ತಿ ಮೀಸಲು ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಮೀನಾ ಮೇಷ ಎಣಿಸುತ್ತಿರುವರಾಜ್ಯ ಸರಕಾರದ ವಿರುದ್ದ ರಾಜ್ಯಾದ್ಯಂತ ದಲಿತ ಜನಾಂದೋಲನಕ್ಕೆ ಡಾ.ಎಂ.ವೆಂಕಟಸ್ವಾಮಿ ನೇತೃತ್ವದ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ನಗರದ ಪ್ರೆಸ್ ಕ್ಲಬ್‍ನಲ್ಲಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸರಕಾರದ ವಿರುದ್ದ ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆ ಸೇರಿದಂತೆ ಹಲವು ಹಂತಗಳ ಹೋರಾಟಗಳ ಹಿನ್ನಲೆಯಲ್ಲಿ ನಮ್ಮ ಒಕ್ಕೂಟದೊಂದಿಗೆ ಆಗಸ್ಟ್ 1 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸುಧೀರ್ಘ ಚರ್ಚೆಯ ಸಭೆನಡೆಯಿತು. ಆಗಸ್ಟ್ 14 ರಂದು ಸುಪ್ರೀಂಕೋರ್ಟ್‍ನಲ್ಲಿದ್ದ ಈ ಕುರಿತ ವಿಚಾರಣೆಯವರೆಗೆ ಮುಖ್ಯಮಂತ್ರಿಗಳು ಕಾಲಾವಕಾಶ ಕೇಳಿದ್ದರು. ಆಗಸ್ಟ್ 14 ರಂದು ಕೋರ್ಟ್‍ನಿಂದ ಯಾವುದೇ ತೀರ್ಪು ಹೊರಡಿಸದಿದ್ದರೆ ಕಾಯ್ದೆಯನ್ನು ಕೂಡಲೇ ಅನುಷ್ಠಾನಗೊಳಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಆಗಸ್ಟ್ 28ಕ್ಕೆ ಮುಂದೂಡಿದ್ದ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ. ಹೀಗೆ ಕೋರ್ಟ್ ವಿಚಾರಣೆ ಮುಂದೂಡಿರುವುದನ್ನು ನೆಪ ಮಾಡಿಕೊಂಡು ಕಾಯ್ದೆಅನುಷ್ಠಾನ ಮಾಡದೆ ರಾಜ್ಯ ಸರಕಾರವು ದಲಿತಜನಾಂಗಕ್ಕೆ ದ್ರೋಹಬಗೆಯುತ್ತಿದೆ. ರಾಜ್ಯ ಸರಕಾರಕ್ಕೆ ಇದುವರೆಗೂ ಕಾಲಾವಕಾಶ ನೀಡದ್ದು ಸಾಕಾಗಿದೆ. ಮುಖ್ಯಮಂತ್ರಿಗಳು ಕಾಯ್ದೆಯನ್ನು ಅನುಷ್ಠಾನಮಾಡುವುದಿಲ್ಲ ಎಂದು ನಮಗೆ ಖಾತರಿಯಾಗಿದೆ. ಆದ್ದರಿಂದ ಅವರ ದಲಿತ ವಿರೋಧಿ ಸಮ್ಮಿಶ್ರ ಸರಕಾರದ ವಿರುದ್ದ ಹೋರಾಟವನ್ನು ತೀವ್ರಗೊಳಿಸದೆ ಅನ್ಯಮಾರ್ಗವಿಲ್ಲವೆಂದು ರಾಜ್ಯಾದ್ಯಂತ “ದಲಿತಜನಾಂದೋಲನಕ್ಕೆ” ಕರೆ ನೀಡುತ್ತಿದ್ದೇವೆ ಎಂದು ಡಾ ವೆಂಕಟಸ್ವಾಮಿ ಹೇಳಿದರು.

  Read More »
 • ಅಂಕಣಗಳು

  70 ಮಕ್ಕಳಿಗೆ 1 ಅಧ್ಯಾಪಕ; ಪ್ರಗತಿ ಕುಂಠಿತಗೊಳಿಸಲಿರುವ ನೂತನ ನಿಯಮ!

  ರಾಜ್ಯ ಸರಕಾರ ಇತ್ತೀಚೆಗೆ ಮಹತ್ತರವಾದ ಬದಲಾವಣೆಯೊಂದನ್ನು ತಂದಿದೆ. ಈ ಹಿಂದೆ ಆರ್‌ಟಿಒ ಅನ್ವಯ ಎಲ್ಲ ಸರಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಂದು ತರಗತಿಯಲ್ಲಿ 30…

  Read More »
 • ಅಂಕಣಗಳು

  ಜೀವಿತಾವಧಿಯಲ್ಲೇ ಅವರು ದೇಶದ ಪ್ರಗತಿ ಕನಸು ಕಂಡಿದ್ದರು!

  ಇನ್ನು ಐವತ್ತು ವರ್ಷಗಳ ನಂತರ ಇತಿಹಾಸ–ಕಾರರು ಆಧುನಿಕ ಭಾರತದ ನಿರ್ಮಾತೃ–ಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿ–ಕೊಳ್ಳುತ್ತಾರೆ–ಒಂದು ಪಿ.ವಿ.…

  Read More »
Language
Close