Thursday, 28th March 2024

ಆನ್‌ಲೈನ್ ವಹಿವಾಟು ಸುರಕ್ಷತೆ ಮುಖ್ಯವಾಗಲಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆಲ್ಲ ಆಧುನಿಕತೆಯ ಸ್ವರೂಪ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ದಿನೇ ದಿನೇ ಡಿಜಿಟಲ್ ವ್ಯವಸ್ಥೆಯ ಬಳಕೆ, ಅವಶ್ಯಕತೆ, ವ್ಯಾಮೋಹಗಳಿಗೆ ಒಳಗಾಗುತ್ತಿರುವ ಜನತೆ ವಂಚನೆಗಳಿಗೂ ಸಿಲುಕುತ್ತಿದ್ದಾರೆ. ಆಧುನಿಕತೆಗೆ ಒಗ್ಗಿಕೊಳ್ಳಬೇಕಿರುವ ಈ ಸಂದರ್ಭದಲ್ಲಿ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಿರುವುದು ಬಹುಮುಖ್ಯ. ಆದರೆ ಸದ್ಭಳಕೆಯಷ್ಟೇ ದುರ್ಬಳಕೆಯೂ ಹೆಚ್ಚಿರುವುದರಿಂದ ಸುರಕ್ಷತೆಗೆ ಆದ್ಯತೆ ಅವಶ್ಯಕ. ಭಾರತದಲ್ಲಿ ಅನಧಿಕೃತ ಡಿಜಿಟಲ್ ಸಾಲ ಗಳು ಹಾಗೂ ಆಪ್‌ಗಳ ಬಳಕೆ ಹೆಚ್ಚಾಗಿದೆ. ಇವುಗಳ ಮೂಲಕ ಡಿಜಿಟಲ್ ವಂಚನೆಗಳು ಸಹ ಹೆಚ್ಚುತ್ತಿವೆ. ಈ ಬಗ್ಗೆ ಸೂಚನೆ ನೀಡಿರುವ ಭಾರತೀಯ ರಿಸರ್ವ್ […]

ಮುಂದೆ ಓದಿ

error: Content is protected !!