Friday, 26th April 2024

ಒಮಾನ್‌ ವಿರುದ್ಧ ನೆದರ್ಲೆಂಡ್ಸ್‌’ಗೆ ಸುಲಭ ಜಯ

ಹರಾರೆ: ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಯತ್ನದಲ್ಲಿರುವ ನೆದರ್ಲೆಂಡ್ಸ್‌ ತಂಡ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಒಮಾನ್‌ ವಿರುದ್ಧ ಸುಲಭ ಜಯ ಗಳಿಸಿದೆ. ಮೊದಲು ಬ್ಯಾಟ್‌ ಮಾಡಿದ ನೆದರ್ಲೆಂಡ್ಸ್‌ 48 ಓವರುಗಳಲ್ಲಿ 7 ವಿಕೆಟ್‌ಗೆ 362 ರನ್‌ ಗಳಿಸಿತು. ಮಂದ ಬೆಳಕು, ಮಳೆಯಿಂದ ಪಂದ್ಯಕ್ಕೆ ಕೆಲಕಾಲ ಅಡ್ಡಿಯಾಯಿತು. ನಂತರ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಒಮಾನ್‌ ಗೆಲುವಿಗೆ 44 ಓವರುಗಳಲ್ಲಿ 321 ರನ್‌ ಗಳಿಸುವ ಸವಾಲು ನೀಡಲಾಯಿತು. ಒಮಾನ್‌ ತಂಡ 6 ವಿಕೆಟ್‌ಗೆ 244 ರನ್‌ ಗಳಿಸಲು […]

ಮುಂದೆ ಓದಿ

ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌: ಭಾರತಕ್ಕೆ ಚಿನ್ನದ ಹ್ಯಾಟ್ರಿಕ್‌

ಪ್ಯಾರಿಸ್‌: ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌’ನಲ್ಲಿ ಭಾನುವಾರ ಭಾರತ ಬಂಗಾರದ ಹ್ಯಾಟ್ರಿಕ್‌ ಸಾಧಿಸಿತು. ಸ್ವರ್ಣ ಸಾಧನೆಯಲ್ಲಿ ಆರ್ಚರ್‌ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು. ಆರಂಭದಲ್ಲಿ ವನಿತಾ ರಿಕರ್ವ್‌...

ಮುಂದೆ ಓದಿ

error: Content is protected !!