Wednesday, 24th April 2024

ಪೊಗರು ಖುಶಿ ತಂದಿದೆ – ರಶ್ಮಿಕಾ ಮಂದಣ್ಣ

ಬಹು ದಿನಗಳಿಂದ ಕಾಯುತ್ತಿದ್ದ ‘ಪೊಗರು’ ಚಿತ್ರ ತೆರೆಗೆ ಬರುತ್ತಿದೆ. ಕೋವಿಡ್ ಬಳಿಕ ತೆರೆ ಕಾಣುತ್ತಿರುವ ಹೈಬಜೆಟ್ ಚಿತ್ರ  ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬ ಕಾತರ ಎಲ್ಲರಲ್ಲೂ ಇದೆ. ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮೂರು ವರ್ಷಗಳ ಬಳಿಕ ‘ಪೊಗರು’ ತೋರಲು ಬರುತ್ತಿದ್ದಾರೆ. ಧ್ರುವ ಜತೆಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿರು ವುದು ವಿಶೇಷವಾಗಿದೆ. ಡೈಲಾಗ್ ಹಾಗೂ ‘ಖರಾಬು…’ ಸಾಂಗ್ ಮೂಲಕವೇ ಚಿತ್ರ ಸಾಕಷ್ಟು ನಿರೀಕ್ಷೆೆ ಮೂಡಿಸಿದೆ. ಇನ್ನು ರಶ್ಮಿಕಾಗೂ ಚಿತ್ರ ಮತ್ತೊಂದು ದೊಡ್ಡ […]

ಮುಂದೆ ಓದಿ

error: Content is protected !!