ಸೋಲೋಪ್ಪದ ಟೈಗರ್…..

Posted In : ಸಿನಿಮಾ ಸಮಾಚಾರ

ಬಾಲಿವುಡ ಸಲ್ಲು ಮತ್ತು ಹಲವು ಫ್ಲಾಪ್ ಚಿತ್ರಗಳ ನಂತರ ದೊಡ್ಡ ಬ್ರೇಕ್ ಪಡೆದ ಕತ್ರಿನಾ ಕೈಫ್ ನಟನೆಯ ’ಟೈಗರ್ ಜಿಂದಾ ಹೈ’ ಚಿತ್ರ ಯಾವುದೇ ಕಾರಣಕ್ಕೂ ಸೋಲೋಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಅಷ್ಟೇ ಅಲ್ಲ, ಅಭಿಮಾನಿಗಳು ಕೂಡ ಚಿತ್ರಕ್ಕೆ ಭಾರೀ ಮನಸೋತಿದ್ದಾರೆ. ಇದಕ್ಕೆ ಕಾರಣ ಟೈಗರ್‌ನ ಹವಾ ಬಾಕ್‌ಸ್ ಆಫೀಸನ್ನು ಚಿಂದಿ ಮಾಡಿದ್ದೇ ಕಾರಣ. ಈಗಾಗಲೇ 300 ಕೋಟಿ ಬಾಚಿರುವ ಈ ಚಿತ್ರ, ಇಲ್ಲಿಯವರೆಗೂ ಸಲ್ಲು ನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಪೈಕಿ ಒಂದಾಗಿದೆ. ವಾಣಿಜ್ಯ ತಜ್ಞ ತರಣ್ ಆದರ್ಶ್ ಈ ಕುರತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಟೈಗರ್ ಜಿಂದಾ ಹೈ ಸೋಲೋಪ್ಪಲು ನಿರಾಕರಿಸಿದೆ ಎಂದಿದ್ದಾರೆ. ಅಲಿ ಅಬ್ಬಾಸ್ ಜಫರ್ ನಿರ್ದೇಶನದ ಈ ಚಿತ್ರ ಮುಂಬರುವ ದಿನಗಳಲ್ಲಿ ಇನ್ನೂ ಹಲವು ದಾಖಲೆಗಳನ್ನು ಮುರಿದರೂ ಅಚ್ಚರಿಯಿಲ್ಲ. ಇದು ಈಗಾಗಲೇ, ’ಸುಲ್ತಾನ್’, ’ಧೂಮ್ 3’, ’ಏಕ್ ಥಾ ಟೈಗರ್’ ಹಾಗೂ ’ಜಬ್ ತಕ್ ಹೈ ಜಾನ್’ ಚಿತ್ರಕ್ಕೂ ಸೆಡ್ಡು ಹೊಡೆದಿದೆ.

-ಅಶೋಕ್‌ ನಾಯಕ್‌

Leave a Reply

Your email address will not be published. Required fields are marked *

seventeen − one =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top