About Us Advertise with us Be a Reporter E-Paper

Breaking Newsರಾಜ್ಯ

ಮಕ್ಕಳಿಂದಲೇ ಶೌಚಾಲಯ, ಬೈಕ್ ಕ್ಲೀನ್ ಮಾಡಿಸಿದ ಶಿಕ್ಷಕ..!

ಬೆಳಗಾವಿ: ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಲು ಬಳಕೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದಲ್ಲಿ ನಡೆದಿದೆ.

ಬಡಗಿವಾಡ ಗ್ರಾಮದ ಸರಕಾರಿ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಪಾಠದ ಬದಲು ಬೈಕ್ ಕ್ಲೀನ್, ಬಿಸಿಯೂಟ ಪಾತ್ರೆ ಹಾಗೂ ಶೌಚಾಲಯವನ್ನು ತೊಳೆಯಲು ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ.

ಮಕ್ಕಳಿಂದ ಕೆಲಸ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಶಿಕ್ಷಕರ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags

Related Articles

One Comment

  1. adikalki odi kali, madi kali antide “JEEVAN”> NAYI TALIM BANDADDE GANDHI TATANINDA!! JANA MARETIRABEKU> ADE JEEVANA SHIKSHA<>> TARABETI SANDARBHADALLU> SAFAYI PRARTHANE JOTE JOTEYAGE IRUTTAVALLA!! VANDANEGALU> EE KELASAMATRA AVADHIGE SEEMITAVIRALE BEKU! ATAKKU UTAKKU IDU ANIVARYA>>!!

Leave a Reply

Your email address will not be published. Required fields are marked *

Language
Close