ದೇಶದ ಮೊದಲ 'ವೇಸ್ಟ್-ಟು-ವ್ಯಾಲ್ಯೂ ಪಾರ್ಕ್'ಗೆ ಡಿಸಿಎಂ ಚಾಲನೆ
ನಗರದ ಕಸವನ್ನು ಶುದ್ಧ ಇಂಧನ, ವಿದ್ಯುತ್ ಮತ್ತು ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ಲ್ಯಾಂಡ್‌ಫಿಲ್ ಮೇಲಿನ ಒತ್ತಡ ತಗ್ಗಿಸುವುದು, ಮಾಲಿನ್ಯ ತಡೆಯುವುದು ಮತ್ತು ಹಸಿರು ಉದ್ಯೋಗ ಗಳನ್ನು ಸೃಷ್ಟಿಸುವುದು ನಮ್ಮ ಗುರಿ. ಈ ಯೋಜನೆ ಇಡೀ ಕರ್ನಾಟಕ ಹಾಗೂ ಭಾರತದ ಇತರ ನಗರಗಳಿಗೆ ಮಾದರಿಯಾಗಲಿದೆ