ತ್ರಿಪುರಾದಲ್ಲಿ ಮತದಾನ ಆರಂಭ

Posted In : ದೇಶ

ಅಗರ್ತಲಾ: ತ್ರಿಪುರ ವಿಧಾನಸಭೆ ಚುನಾವಣೆಗೆ ಭಾಣುವಾರ ಮತದಾನ ಆರಂಭವಾಗಿದೆ. ಕಳೆದ ದೀರ್ಘಕಾಲದಿಂದ ಅಧಿಕಾರ ದಲ್ಲಿರುವ ಸಿಪಿಐ(ಎಂ) ಪಕ್ಷಕ್ಕೆ ಸವಾಲೊಡ್ಡಲು ಬಿಜೆಪಿ ಸಜ್ಜಾಗಿದೆ.

ತ್ರಿಪುರದಲ್ಲಿ 60 ವಿಧಾನಸಭೆ ಕ್ಷೇತ್ರಗಳಿದ್ದು, ಇಂದು 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮಾ.3ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 25 ಲಕ್ಷ ಮತ ದಾರರ ಪೈಕಿ, 13 ಲಕ್ಷ ಪುರುಷರು ಹಾಗೂ 12 ಲಕ್ಷ ಮಹಿಳಾ ಮತದಾರರಿ ದ್ದಾರೆ.  ಉಳಿದ ಒಂದು ಚರಿಲಾಮ್‌ ಕ್ಷೇತ್ರದಲ್ಲಿ ಮಾ.12ರಂದು ಮತದಾನ ನಡೆಯಲಿದೆ. ಚರಿಲಾಮ್‌ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ರಾಮೇಂದ್ರ ನಾ ರಾಯಣ ದೆಬ್‌ ಅಕಾಲಿಕ ನಿಧನದಿಂದಾಗಿ ಈ ಕೇತ್ರದಲ್ಲಿ ಇಂದು ಮತದಾನವಿಲ್ಲ.

ದೇಶದ ಎಲ್ಲೆಡೆ ವಿಜಯಯಾತ್ರೆ ನಡೆಸಿರುವ ಬಿಜೆಪಿ ತ್ರಿಪುರ ಗೆಲುವಿನ ಮೇಲೂ ಕಣ್ಣಿಟ್ಟಿದೆ. ಇದರಿಂದ ಸಿಪಿಐ(ಎಂ) ಗೆ ಭಾರಿ ಸವಾಲು ಎದುರಾಗಿದೆ.  ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) 51 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಉಳಿದ ಕ್ಷೇತ್ರಗಳು ಟಿಎಂಸಿ ಹಾಗೂ ಕಾಂಗ್ರೆಸ್‌ ಪಾಲಾಗಿದ್ದವು. ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ.

Leave a Reply

Your email address will not be published. Required fields are marked *

fourteen + six =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top