About Us Advertise with us Be a Reporter E-Paper

Breaking Newsವಿದೇಶ

ಇಂಡೋನೇಷ್ಯಾದಲ್ಲಿ ಭೂಕಂಪ 17 ಸಾವು

ಜಕಾರ್ತಾ: ಇಂಡೋನೇಷ್ಯಾದ ಲಾಂಬೊಕ್‌ ದ್ವೀಪದಲ್ಲಿ ಇಣದು  ಭಾರಿ ಭೂಕಂಪವಾಗಿದೆ. ಭೂಕಂಪದಿಂದಾಗಿ 17 ಮಂದಿ ಮೃತಪಟ್ಟಿದ್ದಾರೆ ಎಂದು ಅಮೇರಿಕಾ ಭೂವೈಮಾನಿಕ ಸಮೀಕ್ಷೆ ವರದಿ ಮಾಡಿದೆ.

ಸುನಾಮಿ ಸಂಭವಿಸುವ ಸಾಧ್ಯತೆ ಇದ್ದು ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ತಗ್ಗು ಪ್ರದೇಶದಲ್ಲಿರುವ ಜನರಿಗೆ ಎತ್ತರ ಪ್ರದೇಶಕ್ಕೆ ಹೋಗುವಂತೆ ಸ್ಥಳೀಯರಿಗೆ ಭೂ ವೈಮಾನಿಕ ಇಲಾಖೆ ಹಾಗೂ ಹಾವಾಮಾನ ಇಲಾಖೆ ಸೂಚಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close