Sri Ganesh Tel

ತುಂಡುಡುಗೆ ಕಮೆಂಟ್: ನಿರ್ದೇಶಕನಿಗೆ ತಮನ್ನಾ ತಿರುಗೇಟು

Posted In : ಸಿನಿಮಾ ಸಮಾಚಾರ

ಚೆನ್ನೈ: ನಟಿಯರು ಸಿನಿಮಾಗಳಲ್ಲಿ ತುಂಡುಡುಗೆ ತೊಟ್ಟರೇನೆ ಚಂದ ಎಂದು ಕಮೆಂಟ್ ಕೊಟ್ಟಿದ್ದ ಕಾಲಿವುಡ್ ನಿರ್ದೇಶಕ ಸುರಾಜ್ ಅವರಿಗೆ ಬಾಹುಬಲಿ ಸಿನಿಮಾ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

‘ದಂಗಲ್’ ನಂತಹ ಮಹಿಳಾ ಕೇಂದ್ರಿತ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಈ ಕಾಲದಲ್ಲಿ ಸುರಾಜ್ ರಂತಹ ನಿರ್ದೇಶಕರಿದ್ದಾರಲ್ಲಾ ಎಂದು ತಮನ್ನಾ ಖೇದ ವ್ಯಕ್ತಪಡಿಸಿದ್ದಾರೆ. ತನಗಷ್ಟೇ ಅಲ್ಲ, ಸಿನಿಮಾ ರಂಗದಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಸುರಾಜ್ ಕ್ಷಮೆ ಯಾಚಿಸಬೇಕು ಎಂದು ತಮನ್ನಾ ಆಗ್ರಹಿಸಿದ್ದಾರೆ. ಅದರಂತೆ, ನಿರ್ದೇಶಕ ಸುರಾಜ್ ಅವರು ಸೋಮವಾರ ತಮನ್ನಾ ಸೇರಿದಂತೆ ಇತರ ಎಲ್ಲ ನಾಯಕಿಯರಿಗೂ ಕ್ಷಮೆ ಕೋರಿದ್ದಾರೆ. ಯಾವ ಮಹಿಳೆಯನ್ನೂ ತಾನು ಕೆಟ್ಟದಾಗಿ ಬಿಂಬಿಸುವ ಉದ್ದೇಶ ತನ್ನದಾಗಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

three × 5 =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top