About Us Advertise with us Be a Reporter E-Paper

Breaking Newsದೇಶ
Trending

ಅವಿವಾಹಿತ ವೃದ್ಧೆಯರಿಗೆ ಮಾಸಿಕ ಪಿಂಚಣಿ ಯೋಜನೆ ಜಾರಿಗೆ ತಂದ ಮಧ್ಯಪ್ರದೇಶ

ಭೋಪಾಲ್: 50 ವರ್ಷಕ್ಕೂ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮಾಸಿಕ ಪಿಂಚಣಿ ಯೋಜನೆಯನ್ನು ಮಧ್ಯಪ್ರದೇಶ ಸರಕಾರ ಜಾರಿಗೆ ತಂದಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆ ಪ್ರಾರಂಭಿಸುವ ಬಗ್ಗೆ ಸಮ್ಮತಿ ನೀಡಲಾಯಿತು. ಈ ಯೋಜನೆಯಡಿ 50 ರಿಂದ 79ರ ವಯೋಮಾನದವರಿಗೆ 300 ರೂಪಾಯಿ ಹಾಗೂ 80 ವರ್ಷ ಮೇಲ್ಪಟ್ಟವರಿಗೆ 500 ರೂಪಾಯಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. ರಾಜ್ಯ ಸರಕಾರ ವೃದ್ಧೆಯರಿಗೆ ಎದುರಾಗುವ ಹಣದ ಅವಶ್ಯಕತೆಯನ್ನು ನೀಗಿಸಲು ಈ ಯೋಜನೆ​ ಜಾರಿಗೊಳಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close