About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಿಡಿಲು ಬಡಿದು 7 ಮಕ್ಕಳ ದುರ್ಮರಣ

ಶಮ್​ಶೆರ್ಪುರ್​ ಗ್ರಾಮದಲ್ಲಿ ಭಾರಿ ಮಳೆಯಾದರಿಂದ ಮಕ್ಕಳು ಮರದಡಿ ಹೋಗಿದ್ದ ವೇಳೆ ಸಿಡಿಲು ಬಡಿದು ಐವರು ಮಕ್ಕಳು ಮೃತಪಟ್ಟು, ಆರು ಮಕ್ಕಳು ಗಾಯಗೊಂಡಿದ್ದಾರೆ.

ಇನ್ನೊಂದು ಪ್ರಕರಣ ಕಿರಿಯಾನ ಗ್ರಾಮದಲ್ಲಿ ನಡೆದಿದ್ದು, ಸಿಡಿಲಿಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಡಿಸಿ ಅಮ್ರಿತ್ ತ್ರಿಪಾಠಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close