About Us Advertise with us Be a Reporter E-Paper

Breaking Newsದೇಶಪ್ರಚಲಿತಸಿನಿಮಾಸ್
Trending

ಕಡಿಮೆಯಾಗದ “ಜೋಶ್‌”

ವರ್ಷದ ಮೊದಲ ಬ್ಲಾಕ್‌ಬಸ್ಟರ್‌ ಆಗಿರುವ ವಿಕಿ ಕೌಶಲ್‌ರ “ಉರಿ” ಚಿತ್ರವು ಅದಾಗಲೇ 200 ಕೋಟಿ ರುಗಳ ಕಲೆಕ್ಷನ್‌ ಮೀರಿದ್ದು, ಮಿಂಚಿನ ಓಟ ಸಾಧಿಸುತ್ತಿದೆ.

ನೂತನ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿರುವ ಉರಿ ಚಿತ್ರವು, ಐದನೇ ಶನಿವಾರವೂ ಸಹ ದೊಡ್ಡ ಮಟ್ಟದ ಪ್ರಗತಿ ಸಾಧಿಸಿದ್ದು, 115.96% ವೃದ್ಧಿ ಸಾಧಿಸಿದೆ. ಇದು ಬಾಹುಬಲಿಗಿಂತಲೂ ಸಾಕಷ್ಟು ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ.

ವಿಕಿ ಕೌಶಲ್‌ ಹಾಗು ಯಾಮಿ ಗೌತಮ್‌ ಅಭಿನಯದ “ಉರಿ’ ಚಿತ್ರವು ಪ್ರಜೆಗಳಲ್ಲಿ ರಾಷ್ಟ್ರೀಯ ಭಾವ ಮೂಡಿಸಿ, “How’s the josh?” ಎಂದು ಕೇಳುತ್ತಲೇ ಮುನ್ನುಗ್ಗುತ್ತಿದೆ. ನಿಯಂತ್ರಣ ರೇಖೆ ದಾಟಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಅಡಗುದಾಣಗಳ ಮೇಲೆ ಭಾರತೀಯ ಸೇನೆಯ ಪ್ಯಾರಾ ವಿಶೇಷ ಕಮಾಂಡೋಗಳು ನಡೆಸಿದ ಸರ್ಜಿಕಲ್‌ ದಾಳಿ ಆಧರಿತ ಈ ಚಿತ್ರವು ಜನವರಿ 11ರಂದು ಬಿಡುಗಡೆಯಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close