ಪಾಕಿಸ್ತಾನ ಪ್ರವಾಸ ಮರುಪರಿಶೀಲನೆಗೆ ಅಮೆರಿಕ ಸೂಚನೆ

Posted In : ವಿದೇಶ

ವಾಷಿಂಗ್ಟನ್‌ : ಪಾಕಿಸ್ಥಾನ ಜತೆಗಿನ ತನ್ನ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರಿಂದ, ಪಾಕಿಗೆ ಪ್ರವಾಸ ತೆರಳುವ ತನ್ನ ಪ್ರಜೆಗಳಿಗೆ ಈ ಕುರಿತು ಮರು ಪರಿಶೀಲಿಸುವಂತೆ ಕೇಳಿಕೊಂಡಿದೆ.

ಅಮೆರಿಕದ ವಿದೇಶಾಂಗ ಇಲಾಖೆ ತನ್ನ ಪ್ರಜೆಗಳಿಗೆ ನೀಡಿರುವ ಮಾರ್ಗದರ್ಶಿ ಸೂತ್ರಗಳು ಕೇವಲ ಪಾಕ್‌ ಪ್ರವಾಸಕ್ಕೆ ಸಂಬಂಧಿ ಸಿಲ್ಲ, ಬದಲು ಅದರ ಇತರ ಪ್ರಾಂತ್ಯಗಳಾದ ಬಲೂಚಿಸ್ಥಾನ, ಖೈಬರ್‌ ಫ‌ಕೂ¤ನ್‌ ಖ್ವಾ ಮತ್ತು ಪಾಕ್‌ ಒಕ್ಕೂಟ ಆಡಳಿತಕ್ಕೆ ಒಳಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ಥಾನ ಮತ್ತು ಅದರ ಇತರ ಪ್ರಾಂತ್ಯಗಳಲ್ಲಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಯಾವುದೇ ಪೂರ್ವ ಎಚ್ಚರಿಕೆಗಳನ್ನು ನೀಡದೆ ವಿದೇಶಿ ಪ್ರವಾಸಿಗರ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಆದುದರಿಂದ ಪಾಕ್‌ ಸಹಿತ ಇತರ ಪ್ರಾಂತ್ಯಗಳಿಗೆ ಪ್ರಯಾಣಿ ಸುವುದನ್ನು ಅಮೆರಿಕನ್‌ ಪ್ರಜೆಗಳು ಪುನರ್‌ ಪರಿಶೀಲಿಸಬೇಕು ಎಂದು ಇಲಾಖೆ ಸೂಚಿಸಿದೆ. ಪಾಕಿಸ್ತಾನ ಅಮೆರಿಕದೊಂದಿಗಿನ ಸೇನಾ ಸಹಕಾರ ಸಂಬಂಧ ಸ್ಥಗಿತಗೊಳಿಸಲು ನಿರ್ಧರಿಸಿತ್ತು.

 

Leave a Reply

Your email address will not be published. Required fields are marked *

16 − sixteen =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top