ಕಲಾದರ್ಶನದ ಸಂಪಾದಕ ವಿ ಬಿ ಹೊಸಮನೆ ನಿಧನ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ಕಲಾದರ್ಶನ ಸಂಪಾದಕರಾಗಿದ್ದ ವಿ.ಬಿ.ಹೊಸಮನೆ (91) ಮಂಗಳವಾರ ಗುರುನಗರದಲ್ಲಿ ನಿಧನರಾದರು.

ಹೊಸನಗರ ರಾಮಚಂದ್ರಾಪುರ ಮಠದಲ್ಲಿದ್ದ ಹೊಸಮನೆ ಅವರು ವಾರದ ಹಿಂದಷ್ಟೇ ಮಂಗಳೂರಿನ ಗುರುನಗರದ ಮನೆಗೆ ಬಂದಿದ್ದರು.  ಮಂಗಳವಾರ ಬೆಳಗ್ಗೆ ಮನೆಯಲ್ಲಿ ನಿಧನರಾದರು. ಕ್ಷೇತ್ರದಲ್ಲಿ ಹೆಸರು ಮಾಡಿದ ಹೊಸಮನೆ . ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಸ್ನಾತಕೋತ್ತರ ಎಂ.ವಿ ಪದವಿ ಪಡವದರು. ಹಿಂದಿ ರಾಷ್ಟ್ರಭಾಷಾ ಪ್ರವೀಣ ಇತ್ಯಾದಿ ಹಲವು ವಿದ್ಯಾಸಾಧಕರು. 1951ರಲ್ಲಿ ನವಭಾರತ ಪತ್ರಿಕೆಯ ಉಪಸಂಪಾದಕರಾಗಿ ಸೇರಿ, ಬಹುಷಃ ಆಧುನಿಕ ಪತ್ರಿಕಾ ರಂಗಕ್ಕೆ ಇಳಿದವರು.

ಹವ್ಯಕರ ಮೊದಲ ತಲೆಮಾರಿನ ಸಂಪಾದಕರ ಸಾಲಿನಲ್ಲಿ ನಿಂತವರು. 1971ರಿಂದ ಕಲಾದರ್ಶನ ಮಾಸಪತ್ರಿಕೆಯ ಸಂಪಾದಿಸಿ, 49 ವರ್ಷದಿಂದಲೂ ಹೆಚ್ಚುಕಾಲ ಮುನ್ನಡೆಸಿದ ಕೀರ್ತಿ ಇವರದು. ಕಲೆ, ಸಾಹಿತ್ಯ, ಸಂಗೀತ ಅಭಿಮಾನಿಗೊಕ್ಕೆ ಒಳ್ಳೆ ಓದುಗಳಿಂದ, ಬರಹಂಗಳಿಂದ ತುಂಬುಸಿದ ಸತ್ವಯುತ ಪತ್ರಿಕೆಯಾ ಗಿ ರೂಪು ಗೊಂಡಿತ್ತು.

Leave a Reply

Your email address will not be published. Required fields are marked *

9 + six =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top