Sri Ganesh Tel

ಭೋಜನ ವಿರಾಮಕ್ಕೂ ಮುನ್ನ ರಹಾನೆ ಔಟ್

Posted In : ಕ್ರೀಡೆ

ಕೊಲಂಬೋ: ಎರಡನೇ ದಿನದಾಟದ ಆರಂಭದಲ್ಲೇ ಚೇತೇಶ್ವರ ಪೂಜಾರಾ ವಿಕೆಟ್ ಕಳೆದುಕೊಂಡ ಭಾರತ, ಭೋಜನ ವಿರಾಮಕ್ಕೂ ಮುನ್ನ ಅಜಿಂಕ್ಯ ರಹಾನೆ ಅವರನ್ನು ಕಳೆದುಕೊಂಡಿದೆ.  ಪುಷ್ಪಕುಮಾರ್‌ಗೆ ವಿಕೆಟ್ ಒಪ್ಪಿಸಿದ ರಹಾನೆ 14ಬೌಂಡರಿ ನೆರವಿನಿಂದ 132 ರನ್ ಗಳಿಸಿದ್ದರು. ಈ ಮೂಲಕ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು.

ಇದು ಅವರ 9ನೇ ಶತಕವಾಗಿದೆ. ಸದ್ಯ ಕ್ರೀಸ್‌ನಲ್ಲಿ ಅಶ್ವಿನ್ ಹಾಗೂ ಸಾಹ ಬ್ಯಾಟಿಂಗ್ ಮಾಡುತ್ತಿದ್ದು, ಅಶ್ವಿನ್ (47)ಅರ್ಧಶತಕದ ಸನಿಹದಲ್ಲಿದ್ದಾರೆ.

ಸ್ಕೋರ್ ವಿವರ
ಭಾರತ ಪ್ರಥಮ ಇನ್ನಿಂಗ್ಸ್ 442/5
ರಾಹುಲ್ 57, ಚೇತೇಶ್ವರ ಪೂಜಾರ 133, ಅಜಿಂಕ್ಯ ರಹಾನೆ 132, ಅಶ್ವಿನ್ 47 ಬ್ಯಾಟಿಂಗ್, ಸಾಹ 16 ಬ್ಯಾಟಿಂಗ್
ಬೌಲಿಂಗ್: ರಂಗನಾ ಹೆರಾತ್ 102/1, ಕರುಣರತ್ನೆ 31/1, ಪೆರೆರಾ 106/1, ಪುಷ್ಪಕುಮಾರ 102/1

Leave a Reply

Your email address will not be published. Required fields are marked *

nineteen + ten =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top