About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ವಿರಾಟ್ ಕೊಹ್ಲಿ ಜನ್ಮದಿನ: ದಾಖಲೆಗಳ ಸರದಾರನಿಗೆ ಅನುಷ್ಕಾ ಲವ್ಲಿ ವಿಶ್! 

ದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿರುವ, ಸೆಳೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 30ನೇ ವರ್ಷದ ಜನ್ಮ ದಿನದ ಸಂಭ್ರಮ. ಇದೀಗ ಅವರ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾಳಿಂದ ಹಿಡಿದು, ಕೊಹ್ಲಿ ಸ್ನೇಹಿತರು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಪತಿ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭಾಶಯ ಕೋರಿರುವ ಅನುಷ್ಕಾ, ‘ಕೊಹ್ಲಿ ಹುಟ್ಟಿಗೆ ಕಾರಣವಾದ ದೇವರಿಗೆ ಧನ್ಯವಾದ’ ಎಂದು ಹೇಳುತ್ತಾ ತಮ್ಮಿಬ್ಬರ ಆತ್ಮೀಯ ಫೋಟೋವೊಂದನ್ನು ಟ್ವಿಟ್ಟರ್’ನಲ್ಲಿ ಶೇರ್ ಮಾಡಿದ್ದಾರೆ.

View image on TwitterView image on Twitter

Anushka Sharma

@AnushkaSharma

Thank God for his birth 😁🙏❤✨

ಟ್ವೆಂಟಿ-20, ಟೆಸ್ಟ್‌, ಏಕದಿನ ಸಹಿತ ಎಲ್ಲ ವರ್ಗದ ಕ್ರಿಕೆಟ್‌ನಲ್ಲಿ ಒಂದರ ಹಿಂದೊಂದರಂತೆ ದಾಖಲೆಗಳನ್ನು ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಬಿಸಿಸಿಐ, ಸೌರವ್ ಗಂಗೂಲಿ, ಮೊಹಮದ್ ಖೈಫ್ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ. ಭಾರತದ ಕ್ರಿಕೆಟ್ ಖ್ಯಾತಿಯನ್ನು ಕೊಹ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.

BCCI

@BCCI

To many more match-winning knocks, here’s wishing Captain and Run Machine @imVkohli a very happy birthday 🎂🎂🎂

View image on Twitter

Sachin Tendulkar

@sachin_rt

The intensity and consistency with which you bat is just amazing. @imVkohli, congratulations on achieving 10,000 runs in ODIs. Keep the runs flowing.

View image on Twitter

Mohammad Kaif

@MohammadKaif

With a magic stick in his hand, he brings us all to a standstill. A man who is redefining consistency and hunger to do well, wish you the very best times ahead @imVkohli and have a

Tags

Related Articles

Leave a Reply

Your email address will not be published. Required fields are marked *

Language
Close