About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕುಂಭ ಮೇಳವನ್ನೇ ಮಾಡುವಾಗ ಏರ್ ಶೋ ಯಾವ ಲೆಕ್ಕ..!

ದೆಹಲಿ: ಕರ್ನಾಟಕದ ಪ್ರತಿಷ್ಠಿತ ಏರ್ ಶೋ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳ ನಡುವೆಯೇ ಉತ್ತರ ಪ್ರದೇಶದ ಸಚಿವರೊಬ್ಬರು, ಉತ್ತರಪ್ರದೇಶದಲ್ಲಿ ‘ಕುಂಭ ಮೇಳ’ವನ್ನೇ ಆಚರಿಸುವಾಗ ಏರ್ ಶೋ ನಡೆಸುವುದು ದೊಡ್ಡ ವಿಷಯವೇ ಎಂದಿದ್ದಾರೆ.

ಉತ್ತರಪ್ರದೇಶ ರಾಮ-ಕೃಷ್ಣರ ಜನ್ಮ ಭೂಮಿ. ನಾವು ಶೀಘ್ರದಲ್ಲೇ ಇಲ್ಲಿ ಕುಂಭಮೇಳವನ್ನು ಆಯೋಜಿಸುತ್ತಿದ್ದೇವೆ. ಅಂತಹದರಲ್ಲಿ ಏರ್ ಶೋ ದಂತಹ ಕಾರ್ಯಕ್ರಮವನ್ನು ಆಯೋಜಿಸುವುದು ದೊಡ್ಡ ವಿಷಯವೇ ಎಂದು ಉತ್ತರ ಪ್ರದೇಶದ ಸಚಿವ ಗಂದ್ ನೋಪಾಲ್ ನಂದಿ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close