About Us Advertise with us Be a Reporter E-Paper

Breaking Newsರಾಜ್ಯ
Trending

ಚಿತ್ರದುರ್ಗ: ಬಿರುಗಾಳಿಗೆ ತುಂಡಾಯ್ತು ವಿಂಡ್‌ಮಿಲ್‌ ರೆಕ್ಕೆ, ಮೊಬೈಲ್‌ನಲ್ಲಿ ವಿಡಿಯೋ ಸೆರೆ

ಚಿತ್ರದುರ್ಗ: ಭಾರೀ ಬಿರುಗಳಿ ಸಹಿತ ತುಂತುರು ಮಳೆ ಹಿನ್ನೆಲೆಯಲ್ಲಿ, ಜಿಲ್ಲೆಯ ಗಿರಿಧಾಮದಲ್ಲಿ ಅಳವಡಿಸಲಾಗಿದ್ದ ಪವನ ವಿದ್ಯುತ್‌ ಉತ್ಪಾದಕ ಪಂಖದ ರೆಕ್ಕೆಗಳಿಗೆ ಹಾನಿಯಾಗಿದೆ.

ಗಿರಿಧಾಮದ ಬಳಿಯ ಕುರುಮರಡಿಕೆರೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಿಂದ ಗ್ರಾಮಸ್ಥರು ಕೆಲ ಕಾಲ ಆತಂಕಿತರಾಗಿದ್ದರು.

ಗಾಳಿಯಂತ್ರದ ರೆಕ್ಕೆಗಳು ತುಂಡಾದ ಚಿತ್ರಗಳನ್ನು ವೀಕ್ಷಕರು ಮೊಬೈಲ್‌ನಲ್ಲಿಸೆರೆಹಿಡಿದಿದ್ದಾರೆ.

Related Articles

Leave a Reply

Your email address will not be published. Required fields are marked *

Language
Close