ಪಿಎಂಜೆಡಿವೈ ಉದ್ದೇಶ ಸಾರ್ಥಕ: ಜೇಟ್ಲಿ

Posted In : ದೇಶ

ದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಅವರ ಜನ-ಧನ್ ಯೋಜನೆಯ ಶೂನ್ಯ ಠೇವಣಿ ಖಾತೆಯಲ್ಲಿ ಶೇ.77 ರಿಂದ 20 ಕ್ಕೆ ಇಳಿಕೆ ಕಂಡಿದ್ದು, ಈಗ ಸಾಮಾನ್ಯರೂ ಕೂಡ ಬ್ಯಾಂಕ್ ಖಾತೆ ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ.

ಯೋಜನೆ ಜಾರಿಗೆ ಬಂದ ನಂತರ ಸಮಸ್ತ ಜನತೆ ಬ್ಯಾಂಕ್ ಖಾತೆ ಹೊಂದಿವೆ. 2014ರಲ್ಲಿ ಯೋಜನೆಗೆ ಚಾಲನೆ ದೊರಕಿತ್ತು. ಆ ಸಂದರ್ಭ ಶೇ.42 ಕುಟುಂಬ ಗಳು ಕನಿಷ್ಠ ಬ್ಯಾಂಕ್ ಖಾತೆ ಹೊಂದಿರಲಿಲ್ಲ.

ಕಾನೂನು ರೀತಿಯಲ್ಲಿ ಬ್ಯಾಂಕ್ ಖಾತೆ ಹೊಂದಿದ ಪರಿಣಾಮ ಜನ್ ಧನ್ ಖಾತೆಯಲ್ಲಿ ಇಳಿಮುಖವಾಗಿದ್ದು, ಇದು ಸರಕಾರದ ಸಾಧನೆಯಲ್ಲೊಂದು ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಇಂಥದ್ದೇ ಹಲವು ಯೋಜನೆಗಳ ಅನುಷ್ಠಾನದಿಂದ ಬ್ಯಾಂಕ್ ಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ನೋಟ್ಯಂತರ ಕುರಿತಂತೆ, ಔಪಚಾರಿಕ ವಲಯಗಳು ಅನೌಪಚಾರಿಕ ವಲಯಗಳಾಗಿ ಬದಲಾವಣೆ ಹೊಂದಲಿವೆ. ಈ ಅವಧಿಯಲ್ಲಿ ಡಿಜಿಟಲ್ ಪದ್ದತಿಗೆ ಬೇಡಿಕೆ ಹೆಚ್ಚು ವಿಸ್ತಾರ ಕಂಡಿತು ಎಂದರು.

Leave a Reply

Your email address will not be published. Required fields are marked *

4 × five =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top