ಎಸ್.ಜೆ.ಆರ್ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಜ್ಯೋತಿ ಎಂ.ಎನ್ ಅವರಿಗೆ ಡಾಕ್ಟರೇಟ್
“ಆನ್ ಎವೊಲುಷನ್ ಆಫ್ ದಿ ಲೀಗಲ್ ಫ್ರೇಮ್ ವರ್ಕ್ ಆಫ್ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಡಾಟ ಪ್ರೊಟೆಕ್ಷನ್ ಅಂಡ್ ಸೈಬರ್ ಸೆಕ್ಯೂರಿಟಿ ಇನ್ ಇಂಡಿಯಾ” [An Evolution of the Legal Framework of Electronic Banking with Special Reference to Data Protection and Cyber Security in India] ಎಂಬ ಶೀರ್ಷಿಕೆಯ ಸಂಶೋಧನೆಗಾಗಿ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


ಬೆಂಗಳೂರು: ನಗರದ ಎಸ್.ಜೆ.ಆರ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎಂ.ಎನ್ ಅವರಿಗೆ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಇದನ್ನೂ ಓದಿ: Roopa Gururaj Column: ಸೋಮಾರಿ ತಿರುಕನ ಕನಸು
ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಜ್ಯೋತಿ ಎಂ.ಎನ್ ಅವರಿಗೆ ಮಾರ್ಗದರ್ಶಕರಾದ ಡಾ.ರಶ್ಮಿ ಕೆ.ಎಸ್. ಮತ್ತು ಸಹ ಮಾರ್ಗದರ್ಶನಕರಾದ ಪ್ರೋ|| ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆನ್ ಎವೊಲುಷನ್ ಆಫ್ ದಿ ಲೀಗಲ್ ಫ್ರೇಮ್ ವರ್ಕ್ ಆಫ್ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಡಾಟ ಪ್ರೊಟೆಕ್ಷನ್ ಅಂಡ್ ಸೈಬರ್ ಸೆಕ್ಯೂರಿಟಿ ಇನ್ ಇಂಡಿಯಾ” [An Evolution of the Legal Framework of Electronic Banking with Special Reference to Data Protection and Cyber Security in India] ಎಂಬ ಶೀರ್ಷಿಕೆಯ ಸಂಶೋಧನೆಗಾಗಿ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.