ಭಗವಂತನ ಕರುಣೆ ಅನುಭವಿಸಿದವರಿಗೆ ಇನ್ನೇನೂ ಬೇಕಾಗಿಲ್ಲ
ಅವಕಾಶವಂಚಿತ ಹಾಗೂ ನಿರ್ಗತಿಕ ಮಕ್ಕಳು ಕೂಡ ದೇವರಿಗೆ ಹತ್ತಿರವಾಗುವ ಮತ್ತು ದೇವರ ಮೇಲೆ ಪ್ರೇಮವನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ಅವರಿಗೆ ನೀಡಲು ನಮ್ಮ ಹತ್ತಿರ ಇರುವುದೆಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು. ಆಗ ಅವರು ಯಾವಾಗಲೂ ಸಂತೋಷವಾಗಿ ಇರುತ್ತಾರೆ ಮತ್ತು ಅವರ ಎಲ್ಲ ತೊಂದರೆಗಳೂ ದೂರವಾಗುತ್ತವೆ.