ಕ್ರಿಸ್ಮಸ್ ಫೆಸ್ಟೀವ್ ಸೀಸನ್ನಲ್ಲಿ ಟ್ರೆಂಡಿಯಾದ ಗೌನ್ಗಳಿವು
Trendy Gowns: ಕ್ರಿಸ್ಮಸ್ ಸೆಲೆಬ್ರೆಷನ್ಗೆಂದೇ ನಾನಾ ಬಗೆಯ ಟ್ರೆಂಡಿ ಗೌನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಡಾಲ್ನಂತೆ ಕಾಣಿಸಲು ಬಾಲ್ ಗೌನ್, ಬಾಡಿ ಶೇಪ್ಗೆ ಪ್ರೋಮ್ ಗೌನ್, ಫ್ರಾಕ್ನಂತಹ ಶೀತ್ ಗೌನ್, ವೈವಿಧ್ಯಮಯ ಟೀ ಲೆಂಥ್ ಗೌನ್, ಫಿಶ್ಟೇಲ್ ಗೌನ್ ಸೇರಿದಂತೆ ಇವುಗಳ ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.