ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Onam Celebration 2025: ಟ್ರೆಡಿಷನಲ್ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

Onam Celebration 2025: ಓಣಂನ ಟ್ರೆಡಿಷನಲ್ ಸೀರೆ ಹಾಗೂ ಉಡುಗೆ ಧರಿಸಿ ತಾರೆಯರು ಹಬ್ಬ ಆಚರಿಸಿದ್ದಾರೆ. ನಟಿಯರಾದ ಶರಣ್ಯ ಶೆಟ್ಟಿ, ಸಾಕ್ಷಿ ಅಗರ್ವಾಲ್, ಶೋಭಿತಾ, ಸುಹಾಸಿನಿ, ಅನ್ಯಾ ಶೆಟ್ಟಿ, ಸಾನಿಯಾ ಅಯ್ಯಪ್ಪನ್, ಮಂಜು ವಾರಿಯರ್, ಪ್ರಿಯಾ ವಾರಿಯರ್, ಶಮ್ನಾ ಕಾಸೀಮ್ ಸೇರಿದಂತೆ ದಕ್ಷಿಣ ಭಾರತದ ನಟಿಮಣಿಯರು ಕೇರಳದ ಟ್ರೆಡಿಷನಲ್ ಔಟ್‌ಫಿಟ್ ಹಾಗೂ ಸೀರೆಯಲ್ಲಿ ಓಣಂ ಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ.

ಟ್ರೆಡಿಷನಲ್ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

ಚಿತ್ರಗಳು: ಓಣಂ ಫೆಸ್ಟೀವ್ ಸೀಸನ್ ಸೀರೆ ಹಾಗೂ ಡಿಸೈನರ್ವೇರ್ನಲ್ಲಿ ತಾರೆಯರು -