ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anchor Anushree: ತಾಳಿ ಕಟ್ಟುವ ವೇಳೆಯಲ್ಲಿ ಭಾವುಕರಾದ ಅನುಶ್ರೀ ; ಮದುವೆ ಫೋಟೋಗಳು ಇಲ್ಲಿವೆ ನೋಡಿ

ಸ್ಯಾಂಡಲ್‌ವುಡ್‌ನ ಆ್ಯಂಕರ್ ಅನುಶ್ರೀ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನಗಳ ಗೆಳೆಯ ಕೊಡಗು ಮೂಲದ ರೋಷನ್ ಜೊತೆಗೆ ಅನುಶ್ರೀ ಮದುವೆ ನೆರವೇರಿದೆ. 10: 56 ನಿಮಿಷಕ್ಕೆ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ರೋಷನ್.

ರೋಷನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನುಶ್ರೀ

Vishakha Bhat Vishakha Bhat Aug 28, 2025 12:16 PM