ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Couture Week 2025: ಇಂಡಿಯಾ ಕೌಚರ್ ವೀಕ್‌ನಲ್ಲಿ ನಟಿ ತಮನ್ನಾ ಧಮಾಕ

Actress Tamannaah: ಎಫ್‌ಡಿಸಿಐ ಸಂಯುಕ್ತಾಶ್ರಯದಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚುರ್ ವೀಕ್‌ನ ಫ್ಯಾಷನ್ ಶೋನಲ್ಲಿ ನಟಿ ತಮನ್ನಾ, ಡಿಸೈನರ್ ರಾಹುಲ್ ಮಿಶ್ರಾ ಅವರ ಡಿಸೈನರ್‌ವೇರ್ ಧರಿಸಿ ಎಲ್ಲರ ಗಮನ ಸೆಳೆದರು. ಈ ಕುರಿತಂತೆ ಇಲ್ಲಿದೆ ವರದಿ.

ಇಂಡಿಯಾ ಕೌಚರ್ ವೀಕ್‌ನಲ್ಲಿ ನಟಿ ತಮನ್ನಾ ಧಮಾಕ

ಚಿತ್ರಗಳು: ಇಂಡಿಯಾ ಕೌಚರ್ ವೀಕ್‌ನ ಚಿತ್ರಗಳು., ರಾಹುಲ್ ಮಿಶ್ರಾ ಡಿಸೈನರ್‌ವೇರ್‌ನಲ್ಲಿ ನಟಿ ತಮನ್ನಾ ಬಾಟಿಯಾ ಹಾಗೂ ಮಾಡೆಲ್ಸ್., ಚಿತ್ರಕೃಪೆ: ಎಫ್‌ಡಿಸಿಐ & ರಾಹುಲ್ ಮಿಶ್ರಾ ಇನ್ಸ್ಟಾ ಪೇಜ್