ನವರಾತ್ರಿಯಲ್ಲಿ ಉಲ್ಲಾಸ ಮೂಡಿಸುವ ಪಿಂಕ್ ವರ್ಣ
ಇಂದೇ ಈ ವರದಿ ಹೋಗಬೇಕಿದೆ. Navaratri Fashion 2025: ನವರಾತ್ರಿಯಲ್ಲಿನ ಗುಲಾಬಿ ವರ್ಣ ಅತ್ಯಾಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಉಲ್ಲಾಸ ಮೂಡಿಸುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಶೇಡ್‌ನ ಸ್ಟೈಲಿಂಗ್ ಟಿಪ್ಸ್ ಕುರಿತಂತೆ ಒಂದಿಷ್ಟು ವಿವರಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.