Yamaha ಪ್ರಿಯರಿಗಾಗಿ ವಿಶೇಷ ಹಬ್ಬದ ಆಫರ್‌ಗಳ ಘೋಷಿಸಿದ Yamaha
ಯಮಹಾ ಸ್ಕೂಟರ್ ಹಾಗೂ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಹೆಚ್ಚುವರಿ ಹೊರೆ ಇಲ್ಲದೆ ವಾಹನ ಖರೀದಿಸಲು ಹಬ್ಬದ ಆಫರ್ ನೀಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಹೊಸ ವಾಹನ ಮನೆಗೆ ತರಲು ಹೆಚ್ಚಿನ ಮಂದಿ ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಯಮಹಾ ಹೊಸ ಆಫರ್ ಮೂಲಕ ನೆರವಾಗಿದೆ.