ಬಿ ಖಾತಾ ಇಂದ ಎ ಖಾತಾ: ಪ್ರಾಪರ್ಟಿಯ ಖಾತಾ ಬದಲಾವಣೆಗೆ ಸರಳ ಮಾರ್ಗ!
ಪ್ರಸ್ತುತ ಬಹುಮುಖ್ಯ ವಿಷಯ ಅಂದರೆ 'B' ಖಾತಾ ಇಂದಾ 'A' ಖಾತಾಗೆ ಪರಿವರ್ತನೆ ಮಾಡುವುದು ಹೇಗೆ? ಎನ್ನುವುದು. ಈ ಬಗ್ಗೆ ವಿಶ್ವವಾಣಿ ಪ್ರಾಪರ್ಟಿ ನಿಮಗಾಗಿ ಸ್ಟೆಪ್ ಬೈ ಸ್ಟೆಪ್ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Vishwavani Property
ಕೊಂಡಿರುವಣತಹ ಸೈಟ್ ಪಂಚಾಯ್ತಿ ಲಿಮಿಟ್ಸ್‌ನಲ್ಲಿದೆ, ರಿಜಿಸ್ಟ್ರೇಷನ್ ಆಗುತ್ತದೆಯೇ?. ಇದು ಪಂಚಾಯ್ತಿ ಸೈಟ್ ಕೊಂಡ ಹಲವರ ಪ್ರಶ್ನೆ ಆಗಿದೆ. ಏಕೆಂದರೆ ಇಂದು ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯ್ತಿ ಲೇಯೌಟ್ ಎನ್ನುವ ಹೆಸರಿನಲ್ಲಿ ಸೈಟ್‌ಗಳ ಮಾರಾಟವಾಗುತ್ತಿವೆ. ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ಸೈಟ್‌ಗಳನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ.
BBMP Sevasindhu Website: ರೆವೆನ್ಯೂ ಇದ್ದರೆ ಅದಕ್ಕೆ ಇ-ಖಾತಾ ಮಾಡುವುದು ಬಿಬಿಎಂಪಿ ವೆಬ್ ಸೈಟ್ ಮೂಲಕ ಸುಲಭ. ಇಲ್ಲಿ ಯಾವುದೇ ಮಧ್ಯವರ್ಥಿಗಳ ಅಗತ್ಯ ಇರುವುದಿಲ್ಲ. Sevasindhu.karnataka.gov.in ಅಥವಾ e-Aasthi ಪೋರ್ಟಲ್‌ಗೆ ಲಾಗಿನ್ ಮಾಡಿ. ಅಗತ್ಯದ ದಾಖಲೆ ಮತ್ತು ವಿವರಗಳನ್ನು ಸಲ್ಲಿಸುವ ಮೂಲಕ ಇ-ಖಾತಾ ಪಡೆದುಕೊಳ್ಳಬಹುದು. ಈ ಸಲುವಾಗಿ ಆಸ್ತಿ ಸಂಖ್ಯೆ, ಸೇಲ್ ಡೀಡ್, ಟ್ಯಾಕ್ಸ್ ರಸೀದಿ ಅಪ್‌ಲೋಡ್ ಎಲ್ಲವೂ ಸರಿ ಇರಬೇಕಾಗುತ್ತದೆ. ಎಲ್ಲವೂ ಸರಿಯಾಗಿ ಸಾಗಿದೆ 1-2 ವಾರಗಳಲ್ಲಿ ಡಿಜಿಟಲ್ ಖಾತಾ ಕೈ ಸೇರುತ್ತದೆ.
ಸೈಟ್ vs ಫ್ಲಾಟ್ ಇದರಲ್ಲಿ ಯಾವುದು ಉತ್ತಮ? ಈ ಪ್ರಶ್ನೆ ಹಲವರ ಮನಸ್ಸಿನಲ್ಲಿ ಬರುತ್ತದೆ. ಈ ಲೇಖನದಲ್ಲಿ ಪ್ಲಾಟ್ ಮತ್ತು ಫ್ಲಾಟ್ ಹೂಡಿಕೆಯಲ್ಲಿ ಇರುವ ಲಾಭ-ನಷ್ಟಗಳನ್ನು ಸರಳವಾಗಿ ವಿವರಿಸಲಾಗಿದೆ. ಯಾವ ಹೂಡಿಕೆ ನಿಮ್ಮ ಅಗತ್ಯಗಳಿಗೆ ಸೂಕ್ತ ಎನ್ನುವುದನ್ನು ಈ ಲೇಖನ ಓದಿದ ಬಳಿಕ ತಿಳಿದುಕೊಳ್ಳಬಹುದು. ಸೈಟ್ ಖರೀದಿ ಮಾಡಿದರೆ ಅದರದ್ದೇ ಆದ ಲಾಭಗಳಿವೆ. ಅಂತೆಯೇ ಫ್ಲಾಟ್ ಖರೀದಿ ಮಾಡಿದರೆ ಅದರಿಂದ ಜೀವನ ಶೈಲಿಗೆ ಸಿಗುವ ಪುಷ್ಠಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.
Indian leaders who flew in fighter jets: ರಾಷ್ಟಪತಿಗಳಾದ ಎಪಿಜೆ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ದ್ರೌಪದಿ ಮುರ್ಮು ಅವರು ಮೂವರು ಮಾತ್ರವಲ್ಲ ಇನ್ನು ಹಲವು ರಾಷ್ಟ್ರೀಯ ನಾಯಕರು ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದಾರೆ. ಅದರಲ್ಲೂ 74 ವರ್ಷದಲ್ಲಿ ಫೈಟರ್ ಜೆಟ್ ಏರಿದ್ದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮೊದಲ ಭಾರತೀಯ ರಾಷ್ಟ್ರದ ಮುಖ್ಯಸ್ಥರು ಎಂದೆನಿಸಿಕೊಂಡಿದ್ದಾರೆ.
ಮನೆ ಖರೀದಿಸುವಾಗ ಮಾತ್ರವಲ್ಲ, ಮಾರಾಟ ಮಾಡುವಾಗಲೂ ಅದರ ಮೌಲ್ಯ ಹೆಚ್ಚು ಸಿಗಬೇಕೆಂಬುದು ಎಲ್ಲರ ಬಯಕೆ. ಈ ಲೇಖನದಲ್ಲಿ ಮನೆಯ ಮರು ಮಾರಾಟದ ಮೌಲ್ಯ ಹೆಚ್ಚಿಸಲು ಬೇಕಾದ 5 ಅತ್ಯಂತ ಪ್ರಮುಖ ಟಿಪ್ಸ್‌ಗಳನ್ನು ತಿಳಿಸಲಾಗಿದೆ. ರೀಸೇಲ್ ವ್ಯಾಲ್ಯೂ ಹೆಚ್ಚಿಸಲು ಪ್ರಾಪರ್ಟಿ ಲೊಕೇಷನ್, ಲೀಗಲ್ ಡಾಕ್ಯುಮೆಂಟ್ಸ್, ನಿರ್ವಹಣೆ, ಇಂಟೀರಿಯರ್ ಮತ್ತು ಭವಿಷ್ಯದಲ್ಲಿನ ಅಭಿವೃದ್ಧಿ ಯೋಜನೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಟಿಪ್ಸ್ ಅನುಸರಿಸಿದರೆ, ನಿಮ್ಮ ಮನೆ ರೀಸೇಲ್ ಮೌಲ್ಯ ಖಂಡಿತ ಹೆಚ್ಚುತ್ತದೆ.
"2025ರಲ್ಲಿ ಬೆಂಗಳೂರಿನ ಗಗನಕ್ಕೇರಿದ ಆಸ್ತಿ ಬೆಲೆಗಳ ಹಿಂದಿನ ನಿಜವಾದ ಕಾರಣಗಳನ್ನು ತಿಳಿಯೋಣ! ಈ ಸಲುವಾಗಿ ಡಿಮ್ಯಾಂಡ್ vs ಸಪ್ಲೈ ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ. ತ್ವರಿತ ನಗರೀಕರಣ, IT ಕ್ಷೇತಗಳ ಬೂಮ್ ಮತ್ತು ವಸತಿ ಸಲುವಾಗಿ ಇರುವ ಸೀಮಿತ ಜಮೀನು ಲಭ್ಯತೆಯ ಕಾರಣ ಇಂದು ಭೂ ದರದಲ್ಲಿ ಶೇ. 20-30 ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಹೀಗಾಗಿ ತಜ್ಞರ ಒಳನೋಟಗಳು, ಡೇಟಾ-ಆಧಾರಿತ ಲೆಕ್ಕಾಚಾರಗಳು ಮತ್ತು ಹೂಡಿಕೆ ಸಲಹೆಗಳು ಇಲ್ಲಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರ್ಕೆಟ್ ರಹಸ್ಯಗಳನ್ನು ತಿಳಿಯಲು ಈ ಲೇಖನ ಓದಿ!"
Real Estate: ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ, ಡಿಮಾಂಡ್ ಮತ್ತು ಸಪ್ಲೇ, ಬಡ್ಡಿದರಗಳು, ಸರ್ಕಾರದ ನೀತಿಗಳು, ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳು. ಇವುಗಳ ಬಗ್ಗೆ ತಿಳಿದುಕೊಂಡು, ನೀವು ಸೂಕ್ತ ಸಮಯದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.
Simple Vastu Tips for Home Buying: ವಾಸ್ತು ಶಾಸ್ತ್ರವು ಒಂದು ಪುರಾತನ ಭಾರತೀಯ ವಾಸ್ತುಕಲಾ ವಿಜ್ಞಾನವಾಗಿದ್ದು, ಮನೆಯ ದಿಕ್ಕು ಮತ್ತು ಸ್ಥಳವಿನ್ಯಾಸವನ್ನು ಪ್ರಕೃತಿಯ ಶಕ್ತಿಗಳೊಂದಿಗೆ ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. ವಾಸ್ತು ಶಾಸ್ತ್ರ ಸಂಕೀರ್ಣವಾಗಿದ್ದರೂ, ಕೆಲವು ಸರಳ ಸಲಹೆಗಳನ್ನು ಅನುಸರಿಸುವುದರಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮನೆ ಖರೀದಿಸುವಾಗ ಸಹಾಯಕವಾಗಬಹುದು.