ನೀರಿನಿಂದ ಮಧುಮೇಹ ಹೆಚ್ಚಾಗುತ್ತಾ ?
ಮಧುಮೇಹ ಮತ್ತು ಕುಡಿಯುವ ನೀರಿಗೆ ಸಂಬಂಧವಿದೆಯೇ? ಕುಡಿಯುವ ನೀರಿನಿಂದ ಮಧುಮೇಹ ಹೆಚ್ಚಾಗುವುದು, ಕುಡಿಯುವ ನೀರಿನಿಂದ ಕೂದಲು ಉದುರುವುದೇ ? ಆರೋ, ಮಿನರಲ್, ಬಾಟಲ್ ವಾಟರ್ ಯಾವುದು ಒಳ್ಳೆಯದು? ಎನ್ನುವ ಕುರಿತು ಮಧುಮೇಹ ತಜ್ಞರಾದ ಡಾ. ಸುಮನ್ ಅವರು ವಿಶ್ವವಾಣಿ ಹೆಲ್ತ್ ಯುಟ್ಯೂಬ್ ಚಾನಲ್‌ನಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.