ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಳೆಯಿಂದ ಮನೆ ಕಳೆದುಕೊಂಡ: ಸಂತ್ರಸ್ತರ ವೃದ್ದಗೆ ಪರಿಹಾರ ಚೆಕ್ ವಿತರಣೆ

ಕಸಬಾ ಹೋಬಯ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮ ರೆಡ್ಡಿ ಮಳೆಗೆ ಮೇಲ್ಚಾವಣಿ ಕುಸಿದು ಗಾಯ ಗೊಂಡಿದ್ದ ವೃದ್ದ ಜಯಮ್ಮ ರೆಡ್ಡಿ ಮನೆಗೆ ಸೋಮವಾರ ಪರಗೋಡು ಪಿ.ಡಿ.ಓ ಬಿ.ಎಲ್.ನಾಗಮಣಿ ಹಾಗೂ ಅಧಿಕಾರಿಗಳ ತಂಡ ವೃದ್ದೆ ಜಯಮ್ಮ ರೆಡ್ಡಿ ಮನೆಗೆ ಬೇಟೆ ನೀಡಿ 15000 ಚೆಕ್ ಅನ್ನು ವಿತರಣೆ ಮಾಡಿದ್ದಾರೆ.

ಮಳೆಯಿಂದ ಮನೆ ಕಳೆದುಕೊಂಡ : ಸಂತ್ರಸ್ತರ ವೃದ್ದಗೆ ಪರಿಹಾರ ಚೆಕ್ ವಿತರಣೆ

ಕಸಭಾ ಹೋಬಯ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮ ರೆಡ್ಡಿ ಮಳೆಗೆ ಮೇಲ್ಚಾವಣಿ ಕುಸಿದು ಗಾಯಗೊಂಡಿದ್ದ ವೃದ್ದ ಜಯಮ್ಮ ರೆಡ್ಡಿ ಮನೆಗೆ ಸೋಮವಾರ ಪರಗೋಡು ಪಿ.ಡಿ.ಓ ಬಿ.ಎಲ್.ನಾಗಮಣಿ ಹಾಗೂ ಅಧಿಕಾರಿಗಳ ತಂಡ ವೃದ್ದೆ ಜಯಮ್ಮ ರೆಡ್ಡಿ ಮನೆಗೆ ಬೇಟೆ ನೀಡಿ ೧೫,೦೦೦ ಚೆಕ್ ಅನ್ನು ವಿತರಣೆ ಮಾಡಿದ್ದಾರೆ.

Profile Ashok Nayak May 27, 2025 10:24 PM

ಬಾಗೇಪಲ್ಲಿ: ಕಸಭಾ ಹೋಬಯ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮ ರೆಡ್ಡಿ ಮಳೆಗೆ ಮೇಲ್ಚಾ ವಣಿ ಕುಸಿದು ಗಾಯಗೊಂಡಿದ್ದ ವೃದ್ದ ಜಯಮ್ಮ ರೆಡ್ಡಿ ಮನೆಗೆ ಸೋಮವಾರ ಪರಗೋಡು ಪಿ.ಡಿ.ಓ ಬಿ.ಎಲ್.ನಾಗಮಣಿ ಹಾಗೂ ಅಧಿಕಾರಿಗಳ ತಂಡ ವೃದ್ದೆ ಜಯಮ್ಮ ರೆಡ್ಡಿ ಮನೆಗೆ ಬೇಟೆ ನೀಡಿ 15000 ಚೆಕ್ ಅನ್ನು ವಿತರಣೆ ಮಾಡಿದ್ದಾರೆ.

ಇದನ್ನೂ ಓದಿ: Tumkur (Chikkanayakanahalli) News: ನೂರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ: ಶಾಸಕ ಸಿ.ಬಿ.ಸುರೇಶ್ ಬಾಬು

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮನೆ ಕಳೆದು ಕೊಂಡು ಮನೆ ಮೇಲ್ಚಾವಣಿ ಕುಸಿದು ಸಂತ್ರಸ್ತ ರಾದ ಗಾಯಗೊಂಡಿದ್ದ ವೃದ್ದೆ  ಪ್ರಕೃತಿ ವಿಕೋಪ ಪರಿಹಾರದಡಿ ಮಂಜೂರಾದ ಒಟ್ಟು 15000 ರೂ. ಮೊತ್ತದ ಪರಿಹಾರ ಧನದ ಚೆಕ್ ಅನ್ನು  ಸೋಮವಾರ ಪರಗೋಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಲ್.ನಾಗಮಣಿ ಹಾಗೂ ಸಿಬ್ಬಂದಿ ವೃದ್ದೆ ಜಯಮ್ಮ ರೆಡ್ಡಿಗೆ ಪರಿಹಾರ ಚೆಕ್ ಹಸ್ತಾಂತರಿಸಿದರು.