ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varamahalaxmi festival styling 2025: ಹೀಗಿರಲಿ ವರಮಹಾಲಕ್ಷ್ಮಿ ಹಬ್ಬದ ಟ್ರೆಡಿಷನಲ್ ಸಿಂಗಾರ

ವರಮಹಾಲಕ್ಷ್ಮಿ ಹಬ್ಬದಂದು ಹೆಣ್ಣುಮಕ್ಕಳನ್ನು ಟ್ರೆಡಿಷನಲ್ ಲುಕ್‌ನಲ್ಲಿ ನೋಡುವುದೇ ಚೆಂದ. ಇದಕ್ಕೆ ಪೂರಕ ಎಂಬಂತೆ, ವರಮಹಾಲಕ್ಷ್ಮಿ ಹಬ್ಬದಂದು ಥೇಟ್ ಮಹಾಲಕ್ಷ್ಮಿಯಂತೆ ಸಿಂಗರಿಸಿಕೊಳ್ಳಲು ಸ್ಟೈಲಿಸ್ಟ್ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಟ್ರೆಡಿಷನಲ್ ಸೀರೆ ಉಟ್ಟು, ಥೇಟ್ ಮಹಾಲಕ್ಷ್ಮಿಯಂತೆ ಸಿಂಗರಿಸಿಕೊಳ್ಳಿ. ಇದು ಕಂಪ್ಲೀಟ್ ಫೆಸ್ಟಿವಲ್ ಲುಕ್ ನೀಡುವುದರೊಂದಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ವರಮಹಾಲಕ್ಷ್ಮಿ ಹಬ್ಬದ ಟ್ರೆಡಿಷನಲ್ ಸಿಂಗಾರ ಹೀಗಿರಲಿ

ಚಿತ್ರಕೃಪೆ _ ಪಿಕ್ಸೆಲ್