ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವೈಬ್ರೆಂಟ್‌ ಪಿಂಕ್‌ ಔಟ್‌ಫಿಟ್‌ನಲ್ಲಿ ನಟಿ ಮುಗ್ದಾ ಪೂಲ್‌ ಸೈಡ್‌ ಲುಕ್‌

Star Fashion 2025: ವೈಬ್ರೆಂಟ್‌ ಪಿಂಕ್‌ ಶೇಡ್‌ನ ಸ್ಕೂಬಾ ಮೆಟಿರಿಯಲ್‌ನ ಫ್ಲವರ್‌ ವಿನ್ಯಾಸದ ಬಾಡಿಕಾನ್‌ ಗೌನ್‌ನಲ್ಲಿ ಪೂಲ್‌ ಸೈಡ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಮುಗ್ದಾ ಗೋಡ್ಸೆಯ ಔಟ್‌ಫಿಟ್‌ ಸದ್ಯ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಈ ಔಟ್‌ಫಿಟ್‌ ಕುರಿತಂತೆ ಖುದ್ದು ಡಿಸೈನರ್‌ ಲಕ್ಷ್ಮಿ ಕೃಷ್ಣ ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.

ವೈಬ್ರೆಂಟ್‌ ಪಿಂಕ್‌ ಔಟ್‌ಫಿಟ್‌ನಲ್ಲಿ ನಟಿ ಮುಗ್ದಾ ಪೂಲ್‌ ಸೈಡ್‌ ಲುಕ್‌

ಚಿತ್ರಗಳು: ಲಕ್ಷ್ಮಿಕೃಷ್ಣ ಡಿಸೈನರ್‌ವೇರ್‌ನಲ್ಲಿ ಬಾಲಿವುಡ್‌ ನಟಿ ಮುಗ್ದಾ ಗೋಡ್ಸೆ. -