ವರದಿ ಬೆನ್ನ ಕನ್ನಡಪರ ಸಂಘಟನೆ ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ
ಈ ಕುರಿತು ವಿಶ್ವವಾಣಿಯಲ್ಲಿ ಸ್ಮೃತಿ ಭವನ ಹೆಸರಲ್ಲಿ ಗಡಿ ಕದನ ಎಂಬ ಹೆಸರಿನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನ ಬೆಳಗಾವಿಯ ಕನ್ನಡಪರ ಸಂಘಟನೆ ಮುಖಂ ಡರು ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಬೆಳಗಾವಿಯ ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದರು.