ಬಿಗ್ ಬಾಸ್ ಕನ್ನಡ 12ರ ಮೊದಲ ಕಂಟೆಸ್ಟೆಂಟ್ ಇವರೇ..?
ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಜಾಹ್ನಾವಿ, ಇದೀಗ ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರೆ ಎಂಬ ಗುಸುಗುಸು ಶುರುವಾಗಲಿದೆ. ಅಲ್ಲದೆ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನಾವಿ, ನನಗೆ ಬಿಗ್ ಬಾಸ್ಗೆ ಹೋಗಬೇಕೆಂಬ ಆಲೋಚನೆ ಖಂಡಿತ ಇದೆ ಎಂದು ಹೇಳಿದ್ದಾರೆ.